Select Your Language

Notifications

webdunia
webdunia
webdunia
webdunia

ಒಳ‌‌ ಮೀಸಲಾತಿ ಜಾರಿ ವಿರೋಧಿಸಿ ಪ್ರತಿಭಟನೆ

Protest against implementation of internal reservation
ಯಾದಗಿರಿ , ಶುಕ್ರವಾರ, 7 ಏಪ್ರಿಲ್ 2023 (18:36 IST)
ಒಳ‌‌ ಮೀಸಲಾತಿ ಜಾರಿ ವಿರೋಧಿಸಿ ಯಾದಗಿರಿಯ ಶಹಾಪುರ‌ ನಗರದಲ್ಲಿಂದು ಬೃಹತ್ ಪ್ರತಿಭಟನೆ ಬಂಜಾರ ಸಮುದಾಯದವರು ಮುಂದಾಗಿದ್ರೂ. ಬೆಳಗ್ಗೆ  ಸಾವಿರಾರು ಜನ ಸೇರಿ ಪ್ರತಿಭಟನೆ ಮಾಡಲು ಯತ್ನಿಸಿದ್ರು. ಮೀಸಲಾತಿ ಸಂರಕ್ಷಣಾ ಒಕ್ಕೂಟ ನೇತೃತ್ವದಲ್ಲಿ ಬಂಜಾರ ಸಮುದಾಯದವರು, ಶಹಾಪುರ‌ ನಗರದ ಬಸವೇಶ್ವರ ಸರ್ಕಲ್ ನಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯೋಜನೆ ರೂಪಿಸಿದ್ದು, ಚುನಾವಣೆ ಹಿನ್ನಲೆ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪ್ರತಿಭಟನೆ ತಡೆಗಟ್ಟಲು ಶಹಾಪುರ‌ ನಗರ ಹಾಗೂ ಶಹಾಪುರ‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿಷೇಧಾಜ್ಙೆ ಜಾರಿ ಮಾಡಿ, ಯಾದಗಿರಿ ಜಿಲ್ಲೆಯಾದ್ಯಾಂತ 144 ಸೆಕ್ಷನ್ ಜಾರಿ ಮಾಡುವಂತೆ ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್.ಆರ್ ಆದೇಶ ಹೊರಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನವರು ನಟಿಯರನ್ನು ಮಂತ್ರಿ ಮಾಡಿರ್ಲಿಲ್ವಾ : ಕಾಂಗ್ರೆಸ್ ಸುಧಾಕರ್ ಟೀಕೆ.