Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನವರು ನಟಿಯರನ್ನು ಮಂತ್ರಿ ಮಾಡಿರ್ಲಿಲ್ವಾ : ಕಾಂಗ್ರೆಸ್ ಸುಧಾಕರ್ ಟೀಕೆ.

ಕಾಂಗ್ರೆಸ್ ನವರು ನಟಿಯರನ್ನು ಮಂತ್ರಿ ಮಾಡಿರ್ಲಿಲ್ವಾ : ಕಾಂಗ್ರೆಸ್ ಸುಧಾಕರ್ ಟೀಕೆ.
bangalore , ಶುಕ್ರವಾರ, 7 ಏಪ್ರಿಲ್ 2023 (16:21 IST)
ಚುನಾವಣೆ ಇನ್ನೇನು ಸಮೀಪದಲ್ಲೇ ಇದ್ದು ನಟ ಸುದೀಪ್​ ಬಿಜೆಪಿಯ ಸ್ಟಾರ್​ ಕ್ಯಾಂಪೇನರ್​ ಆಗುತ್ತಾರಾ ಎನ್ನುವ ಪ್ರಶ್ನೆ ಅನೇಕರಿಗೆ ಕಾಡುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ನ ಸುರ್ಜೇವಾಲಾ ಹಾಗೂ ಬಿಜೆಪಿಯ ಸಚಿವ ಸುಧಾಕರ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಕಾಲೆಳೆದುಕೊಂಡು ಜಗಳಕ್ಕಿಳಿದಿದ್ದಾರೆ.ಸ್ಟಾರ್​ ನಟ ಸುದೀಪ್​ ಬಿಜೆಪಿಯ ಕ್ಯಾಂಪೇನರ್​ ಆಗುವ ವಿಚಾರವಾಗಿ ಸುರ್ಜೇವಾಲಾ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ಕೌಂಟರ್​ ಕೊಟ್ಟಿರುವ ಸಚಿವ ಸುಧಾಕರ್ ಹಿಂದೆ ಕಾಂಗ್ರೆಸ್​ನವರು ಇಬ್ಬರು ನಟಿಯರನ್ನ ಮಂತ್ರಿ ಮಾಡಿರಲಿಲ್ವಾ, ಅನ್ಯ ಪಕ್ಷದವರು ಬಿಜೆಪಿ ಬಗ್ಗೆ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ‌ ಮೋದಿ ಅವರ‌ಆಡಳಿತದ ಮೇಲೆ ನಂಬಿಕೆ ಇಟ್ಟು ನಾಯಕರು ಪಕ್ಷಕ್ಕೆ ಬರ್ತಿದ್ದಾರೆ. ನಟ ಸುದೀಪ್ ಅವರೇ ಬಿಜೆಪಿಯ ಸ್ಟಾರ್ ಕ್ಯಾಂಪೇನರ್​ ಎಂದು ಬಿಜೆಪಿ ಕಚೇರಿಯಲ್ಲಿ ಸಚಿವ ಸುಧಾಕರ್‌ ಹೇಳಿಕೆ ನೀಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಭರವಸೆ ಈಡೇರಿಸಿದ ಇತಿಹಾಸವೇ ಕಾಂಗ್ರೆಸ್​ಗೆ ಇಲ್ಲ : ಕೇಂದ್ರ ಹಣಕಾಸು ಸಚಿವೆ