Select Your Language

Notifications

webdunia
webdunia
webdunia
webdunia

ಜಯನಗರ ವಿಧಾನಸಭಾಕ್ಷೇತ್ರದ ಶಾಸಕಿ ಸೌಮ್ಯರೆಡ್ಡಿ ಸೇರಿದ ಕಾರು ಸೀಜ್‌

A car belonging to Jayanagar Assembly Constituency MLA Soumya Reddy was seized
bangalore , ಶುಕ್ರವಾರ, 7 ಏಪ್ರಿಲ್ 2023 (14:10 IST)
ಜಯನಗರ ವಿಧಾನಸಭಾಕ್ಷೇತ್ರದ ಶಾಸಕಿ ಸೌಮ್ಯರೆಡ್ಡಿ ಸೇರಿದ ಕಾರನ್ನು ಚುನಾವಣಾ ಪ್ಲೇಯಿಂಗ್ ಸ್ವ್ಕಾಡ್ ಅಧಿಕಾರಿಗಳನ್ನು ಕಾರನ್ಮು ಸೀಜ್‌ ಮಾಡಿದ್ದಾರೆ.ತಿಲಕ್ ‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚೆಕ್ ಪೋಸ್ಟ್ ನಲ್ಲಿ ಬರುತ್ತಿದ್ದ ಸೌಮ್ಯರೆಡ್ಡಿ ಅವರ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಲ ವಸ್ತುಗಳು ಪತ್ತೆಯಾಗಿವೆ.ಕಾರಿನಲ್ಲಿ 23 ಸೀರೆಗಳು, 30ಕ್ಕಿಂತ ಹೆಚ್ಚು ಬ್ಲೌಸ್ ಪೀಸ್ ಗಳು, ಸ್ಯಾಮ್ ಸಿಂಗ್, ನೊಕಿಯಾ ಸೇರಿದಂತೆ ವಿವಿಧ ಕಂಪೆನಿಗಳ ಮೊಬೈಲ್ ಗಳು,16 ಶಾಲುಗಳು ಹಾಗು‌ ಪ್ರೊಗೇಸ್ ರಿಪೋರ್ಟ್ ಇರುವ ಬುಕ್ ಲೆಟ್ ಗಳು ದೊರೆತಿವೆ. ಇದನ್ನು ವಶಕ್ಕೆ ಪಡೆದುಕೊಂಡಿರುವ ಚುನಾವಣಾ ಅಧಿಕಾರಿಗಳು ಕಾರನ್ನು ತಿಲಕ್‌ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ತಪಾಸಣೆ ವೇಳೆ ಸೌಮ್ಯರೆಡ್ಡಿ ಕಾರಿನಲ್ಲಿ ಇರಲಿಲ್ಲ.. ಚಾಲಕ ಮಾತ್ರ ಕಾರು ಚಲಾಯಿಸುತ್ತಿದ್ದ‌ ಆತನನ್ನ ಪೊಲೀಸರು ಪ್ರಶ್ನಿಸಲಾಗುತ್ತಿದೆ‌.

Share this Story:

Follow Webdunia kannada

ಮುಂದಿನ ಸುದ್ದಿ

ಗೊರಗುಂಟೆಪಾಳ್ಯ ಜಂಕ್ಷನಲ್ಲಿ ಕಾರ್ಯಾಚರಣೆಗಿಳಿದ RTO ಮತ್ತು ಸಿಬ್ಬಂದಿಗಳು