Select Your Language

Notifications

webdunia
webdunia
webdunia
webdunia

ಗೊರಗುಂಟೆಪಾಳ್ಯ ಜಂಕ್ಷನಲ್ಲಿ ಕಾರ್ಯಾಚರಣೆಗಿಳಿದ RTO ಮತ್ತು ಸಿಬ್ಬಂದಿಗಳು

RTO and staff in operation at Gorguntepalya Junction
bangalore , ಶುಕ್ರವಾರ, 7 ಏಪ್ರಿಲ್ 2023 (13:40 IST)
ಚುನಾವಣೆ  ವಾಹನಗಳನ್ನ ನಗರದ ಗೊರಗುಂಟೆಪಾಳ್ಯದಲ್ಲಿ  ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ವಾಹನಗಳ ಮೇಲೆ ಪ್ರಚಾರದ ಫೋಟೋ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು,ಪ್ರತಿ ವಾಹನಗಳನ್ನ RTO ದೀಪಕ್ ಎಲ್ ಖುದ್ದು ಪರಿಶೀಲನೆ ನಡೆಸುತ್ತಿದ್ದಾರೆ.
 
ಇನ್ಸ್ಪೆಕ್ಟರ್ ಸುಧಾಕರ್, ARTO ವೆಂಕಟೇಶಲು, FDA ರವಿ ಕಿರಣ್ ಹಾಗೂ ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು,ವಾಹನಗಳ ಮೇಲಿರುವ ಟಿಂಟೆಡ್ ಪೇಪರ್ ಗಳನ್ನು RTO ಅಧಿಕಾರಿಗಳು ಕಿತ್ತು ಹಾಕಿದ್ರು.ಡಾಕ್ಯುಮೆಂಟ್, ಇನ್ಶೂರೆನ್ಸ್, ಎಫ್ ಸಿ ಇಲ್ಲದ ವಾಹನಗಳನ್ನ ಅಧಿಕಾರಿಗಳು ಸೀಜ್ ಮಾಡುತ್ತಿದ್ದಾರೆ.ಬೆಳಗ್ಗೆಯಿಂದ ಗೊರಗುಂಟೆ ಪಾಳ್ಯ ಜಂಕ್ಷನ್ ನಲ್ಲಿ 19 ಕೇಸ್, 7 ವಾಹನಗಳು ಸೀಜ್ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುನಿರತ್ನ ಹೇಳಿಕೆ ಖಂಡಿಸಿ ಕನ್ನಡಪರ ಸಂಘಟನೆಯಿಂದ ಧರಣಿ