Select Your Language

Notifications

webdunia
webdunia
webdunia
webdunia

ದಾಖಲೆ ಕೊಡಲಿ ನಾವೇ ತನಿಖೆ ಮಾಡಿಸ್ತೇವೆ ಎಂದು ಪ್ರೀಯಾಂಕ ಖರ್ಗೆ ವಾಗ್ದಾಳಿ

Priyanka Kharge lashed out at the document saying that we have done the investigation ourselves
bangalore , ಮಂಗಳವಾರ, 11 ಜುಲೈ 2023 (20:01 IST)
ವರ್ಗಾವಣೆ ದಂಧೆ ಪೊಲೀಸ್ ಠಾಣೆಯಲ್ಲಿ ಉಳಿಯಲು ಹಣ ನೀಡಬೇಕು ಅನ್ನೋ ಕೋಟಾ ಶ್ರೀನಿವಾಸ್ ಪೂಜಾರಿ ಆರೋಪ ವಿಚಾರವಾಗಿ ಪ್ರೀಯಾಂಕ ಖರ್ಗೆ ತಿರುಗೇಟು ನೀಡಿದ್ದಾರೆ.ದಾಖಲೆ ಇಟ್ಟು ಮಾತಾಡಲಿ.ರೀಟೈನ್ ಹಾಗೂ ಅವರಿಗೆ ಬಿಟ್ಟುಕೊಡಲು ಹಣ ಕೊಡಬೇಕು ಅಂತ ಇದೇ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಹೇಳಿದ್ರು.ಆರು ಭಾರಿ ಸದನದಲ್ಲಿ ಪ್ರಶ್ನೆ ಮಾಡಿದ್ದೆವು.ಗಂಗಾ ಕಲ್ಯಾಣ ಯೋಜನೆಯಲ್ಲಿ ಭ್ರಷ್ಟಾಚಾರ ಆಗಿಲ್ಲ ಅಂದ್ರು.ಸಿಓಡಿ ತನಿಖೆಗೆ ಕೊಟ್ಟಿಲ್ವಾ.?ಈಗಾಗಲೇ ಮೂರು FIR ಆಗಿದೆ.ಮೂಗಿನ ಕೆಳಗೆ ಆಗೋದೆ ಗೊತ್ತಿರಲಿಲ್ಲ.ಈಗ ಅವರಿಗೆ ಹೇಗೆ ಗೊತ್ತಾಗುತ್ತೆ.ಏನೇ ಇದ್ರೂ ಕೊಡಲಿ, ಇವರ ತರ ಆಗಿಲ್ಲ ಅಂತ ಹೇಳಲ್ಲ.ಬೆಳಗ್ಗೆ ಏನೂ ಆಗಿಲ್ಲ ಅಂತ ಸದನದಲ್ಲಿ ಹೇಳೋದು,  ಸಂಜೆ ತನಿಖೆಗೆ ಕೊಡೋ ಕೆಲಸ ಮಾಡ್ತಿದ್ರು.ದಾಖಲೆ ಕೊಡಲಿ ನಾವೇ ತನಿಖೆ ಮಾಡಿಸ್ತೇವೆ ಎಂದು ಪ್ರೀಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿ ಸೇಡು ಸ್ನೇಹಿತನನ್ನೇ ಇರಿದು ಕೊಂದ ಹಂತಕರು