ಭ್ರಷ್ಟಾಚಾರದ ಬಕಾಸೂರ್ ಆಗಿದೆ ಬಿಜೆಪಿ ಸರ್ಕಾರ-ಪ್ರೀಯಾಂಕ ಖರ್ಗೆ

Webdunia
ಗುರುವಾರ, 2 ಮಾರ್ಚ್ 2023 (18:15 IST)
ಇದು ಸ್ಕೂಲ್ ಕಿಟ್ ಅಲ್ಲ.ಬಿಜೆಪಿಯ ಭ್ರಷ್ಟಾಚಾರದ ಟೂಲ್ ಕಿಟ್ .ರಾಜ್ಯದ ಕಾರ್ಮಿಕರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಪ್ರೀಯಾಂಕ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
 
ಮಾತು ಎತ್ತಿದ್ರೆ ದಾಖಲೆ ಕೋಡಿ ಅಂತಾರೆ ಸಿಎಂ.ಎಷ್ಟು ಸಾಕ್ಷಿ ಅಂತ ಕೊಡಬೇಕು ಸ್ವಾಮಿ ನಿಮ್ಗೆ.ಈ ಟೂಲ್ ಕಿಟ್ ತರೆಸಿಕೊಂಡು ನೋಡಿ .ಕಿಟ್ ಪರೀಕ್ಷೆ ಮಾಡಿ.ಇದೇನಾ ಬಿಜೆಪಿ ಭರವಸೆ.ಕಾರ್ಮಿಕರಿಗೆ 10 ಭರವಸೆ ನೀಡಿದ್ರಿ.ಇದ್ರಲ್ಲಿ ಒಂದು ಭರವಸೆ ಆದ್ರೂ ಇಡೆರಿಸಿದೀರಾ..?ಕಟ್ಟಡದ ಕಾರ್ಮಿಕರಿಗೆ ಬಿಜೆಪಿ ಸರ್ಕಾರ‌ ಮೋಸ ಮಾಡಿದೆ.ಕರ್ನಾಟಕದ ಫೌಂಡೇಶನ್ ಹಾಕಿದ್ದೆ ನಮ್ಮ ಈ ಕಾರ್ಮಿಕರು.ಭ್ರಷ್ಟಾಚಾರದ ಬಕಾಸೂರ್ ಬಿಜೆಪಿ ಸರ್ಕಾರ ಆಗಿದೆ ಎಂದು ಪ್ರೀಯಾಂಕ ಖರ್ಗೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಯಾರಿಗೆ ಬಿಪಿ, ಶುಗರ್, ಹೃದಯ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು: ಡಾ ಸಿಎನ್ ಮಂಜುನಾಥ್

ಡಾ ಕೃತಿಕಾ ರೆಡ್ಡಿ ಪೋಸ್ಟ್ ಮಾರ್ಟಂ ಮಾಡದಂತೆ ಡಾ ಮಹೇಂದ್ರ ರೆಡ್ಡಿ ಮಾಡಿದ್ದ ಉಪಾಯವೇನು

ಡಾ ಕೃತಿಕಾ ರೆಡ್ಡಿ ಮರ್ಡರ್ ಕೇಸ್ ಗೆ ಟ್ವಿಸ್ಟ್: ಪತಿ ಮಹೇಂದ್ರ ರೆಡ್ಡಿ ಬಗ್ಗೆ ಮತ್ತೊಂದು ಸ್ಪೋಟಕ ಸತ್ಯ

ರಷ್ಯಾದಿಂದ ಭಾರತ ತೈಲ ಖರೀದಿಸಲ್ಲ ಎಂದು ಮೋದಿ ಒಪ್ಪಿಕೊಂಡಿದ್ದಾರೆ: ಟ್ರಂಪ್ ಸ್ವಯಂ ಘೋಷಣೆ

ಮುಂದಿನ ಸುದ್ದಿ
Show comments