Select Your Language

Notifications

webdunia
webdunia
webdunia
Saturday, 5 April 2025
webdunia

ಚಿಂಚನಸೂರ್ ಶಾಸಕ ಪ್ರೀಯಾಂಕ ಖರ್ಗೆ ವಿರುದ್ಧ ವಾಗ್ದಾಳಿ

Slash against Chinchansur MLA Priyanka Kharge
ಕಲಬುರಗಿ , ಭಾನುವಾರ, 28 ಆಗಸ್ಟ್ 2022 (14:30 IST)
ನೂತನ ಎಮ್‌ಎಲ್‌ಸಿ ಬಾಬುರಾವ್ ಚಿಂಚನಸೂರ್‌ಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಚಿಂಚನಸೂರ್​​​​​​​ ಶಾಸಕ ಪ್ರೀಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಾಸಕ ಪ್ರೀಯಾಂಕ್ ಖರ್ಗೆ ಪಾಪದ ಕೊಡ ತುಂಬಿದೆ. ಪ್ರೀಯಾಂಕ್ ಖರ್ಗೆರ ಪಾಪದ ಕೊಡ ಟಬ್ ಅಂತಾ ಒಡೆಯೋದು ಗ್ಯಾರಂಟಿ.ಅವನು ಮನೆಗೆ ಹೋಗೊ ಕಾಲ ಬಂದಿದೆ. ಅವನನ್ನು ಮೆನೆಗೆ ನಾವು ಕಳಿಸ್ತಿವಿ. ರಾಜ್ಯವಲ್ಲದೇ ದೇಶಾದ್ಯಂತ  ಕಾಂಗ್ರೆಸ್ ನೆಲಕಚ್ಚಿದೆ. ದಿವಾಳಿಯಾಗಿದೆ ಎಂದು ಅಭಿನಂದನಾ ಸಮಾರಂಭದಲ್ಲಿ ಬಾಬುರಾವ್ ಚಿಂಚನಸೂರು ಆಕ್ರೋಶ ವ್ಯಕ್ತಪಡಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಮುರುಘಾಶ್ರೀ ಮತ್ತು ಬಸವರಾಜ್ ನಡುವಿನ ಸಭೆ..! ಸಭೆಯ ಬಳಿಕ ಏನಾಯ್ತು ಗೊತ್ತಾ?