Select Your Language

Notifications

webdunia
webdunia
webdunia
webdunia

ಚೀನಾಕ್ಕೆ ಖಡಕ್ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

ಚೀನಾ
ನವದೆಹಲಿ , ಬುಧವಾರ, 17 ಜೂನ್ 2020 (21:28 IST)
ಭಾರತ – ಚೀನಾ ಗಡಿಯಲ್ಲಿ ಚೀನಾ ಕ್ಯಾತೆ ತೆಗೆಯುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಭಾರತ ದೇಶವು ಶಾಂತಿ ಬಯಸುತ್ತದೆ. ಆದರೆ ಗಡಿ ರೇಖೆಯಲ್ಲಿ ಪ್ರಚೋದನೆ ಮಾಡುವವರಿಗೆ ತಕ್ಕ ಉತ್ತರ ಕೊಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.

ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಹುತಾತ್ಮರಾದ ದೇಶದ ಯೋಧರಿಗೆ ನರೇಂದ್ರ ಮೋದಿ ಗೌರವ ಸೂಚಕವಾಗಿ ಎರಡು ನಿಮಿಷ ಮೌನ ಆಚರಣೆ ಮಾಡಿದರು. ಆ ಬಳಿಕ ಕೊರೊನಾ ವೈರಸ್ ತಡೆ ಕುರಿತಂತೆ ವಿವಿಧ ರಾಜ್ಯಗಳ ಸಿಎಂಗಳ ಜೊತೆಗೆ ಚರ್ಚೆ ನಡೆಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

MLC ಎಲೆಕ್ಷನ್ ಫೈಟ್ : ಕಾಂಗ್ರೆಸ್ ನಿಂದ ಹರಿಪ್ರಸಾದ್, ನಸೀರ್ ಅಹ್ಮದ್ ಕಣಕ್ಕೆ