Daily Horoscope
✕

ಚುನಾವಣೆ ಘೋಷಣೆಗೂ ಮುನ್ನ ಮತ್ತೆ ಪೋಸ್ಟರ್ ವಾರ್ ಆರಂಭ...!

Webdunia
ಗುರುವಾರ, 16 ಫೆಬ್ರವರಿ 2023 (14:10 IST)
ರಾಜ್ಯ ಬಿಜೆಪಿಯ ವಿರುದ್ಧ ಪುನಃ  ೪೦% ಅಭಿಯಾನ ಆರಂಭವಾಗಿದೆ.ಬಿಜೆಪಿ ಅಭಿವೃದ್ಧಿ ಪೋಸ್ಟರ್ ಗಳಿಗೆ ೪೦% ಬರಹಗಳ ಮೂಲಕ ಟಕ್ಕರ್ ಕೊಡಲಾಗ್ತಿದೆ.ಸಿಲಿಕಾನ್ ಸಿಟಿಯಲ್ಲಿ ದಿನಕಳೆದಂತೆ  ಎಲೆಕ್ಷನ್ ಬಿಸಿ ಜೋರಾಗ್ತಿದೆ.ಚುನಾವಣೆ ಹತ್ತಿರವಾಗ್ತಿದ್ದಂತೆ ಬಿಜೆಪಿಯೇ ಭರವಸೇ ಪೋಸ್ಟರ್ ಗಳ ಮೇಲೆ ೪೦% ಬರಹಗಳು ರಾರಾಜಿಸುತ್ತಿದೆ.
 
ಬೆಂಗಳೂರಿನ ಅನೇಕ ಕಡೆ ಬಿಜೆಪಿ ಪೋಸ್ಟರ್ ಪ್ರಚಾರದ ಮೇಲೆ ೪೦% ಬರಹಗಳು ರಾರಾಜಿಸತೋಡಗಿದೆ.ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೆಜೆಸ್ಟಿಕ್ ಮತ್ತು ಮಂತ್ರಿ ಸ್ವ್ಕೈರ್ ಮಾರ್ಗ ಮಧ್ಯದಲ್ಲಿ ಬಿಜೆಪಿಯವರು ಬಿಜೆಪಿ ಸಾಧನೆ ಬಗ್ಗೆ ಪೋಸ್ಟರ್ ಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲು ಅಂಟಿಸುದ್ದಾರೆ.ಈ ಎಲ್ಲಾ ಪೋಸ್ಟರ್ ಗಳ ಮೇಲೆ ೪೦% ಬರಹಗಳು ಇದೀಗ ರಾರಾಜಿಸುತ್ತಿದೆ.ಪ್ರಧಾನಿ ಸೇರಿದಂತೆ ರಾಜ್ಯ ನಾಯಕರು, ರಾಷ್ಟ್ರೀಯ ನಾಯಕರ ಪೋಟೋಗಳ ಮೇಲೆ ಕಪ್ಪು ಮಸಿ ಬಳಿಯುವ ಮೂಲಕ ಬಿಜೆಪಿ ಪೋಸ್ಟರ್ ಗಳಿಗೆ ಕಾಂಗ್ರೇಸ್ ನವರು ಟಕ್ಕರ್ ಕೊಡುತ್ತಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇನ್ಮೇಲೆ ಕದಿ ನೋಡೋಣ.. ರೈಲಿನ ಕಿಟಿಕಿಯಲ್ಲಿ ಕೈ ಹಾಕಿ ಕದಿಯಲೆತ್ನಿಸಿದ ಖದೀಮನಿಗೆ ಜನ ಹೇಗೆ ಪಾಠ ಕಲಿಸಿದ್ರು ನೋಡಿ Video

ಎಸ್‍ಐಆರ್‍ನಲ್ಲಿ ರಾಹುಲ್ ಗಾಂಧಿಗೆ ಸ್ಪಷ್ಟತೆಯೇ ಇಲ್ಲ: ಕೋಟ ಶ್ರೀನಿವಾಸ ಪೂಜಾರಿ

ಪುಟ್ಟ ಮಗುವಿನೊಂದಿಗೆ ರೈಲಿನಡಿಗೆ ಬೀಳುತ್ತಿದ್ದ ವ್ಯಕ್ತಿಯ ಪಾಲಿಗೆ ದೇವತೆಯಂತೆ ಬಂದವರು ಯಾರು ನೋಡಿ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಕೇರಳ, ತೆಲಂಗಾಣದಲ್ಲಿ ಇವಿಎಂನಿಂದ ಗೆದ್ದ ನಿಮ್ಮ ಸರ್ಕಾರ ರಾಜೀನಾಮೆ ನೀಡಲಿ, ನಾವೂ ನೀಡುತ್ತೇವೆ: ರಾಹುಲ್ ಗಾಂಧಿಗೆ ಹಿಮಂತ ಸವಾಲು

ಮುಂದಿನ ಸುದ್ದಿ
Show comments