Select Your Language

Notifications

webdunia
webdunia
webdunia
webdunia

ಮಹಿಳೆ ಮುಂದೆ ಮಾಡಬಾರದ್ದು ಮಾಡಿ ಸಿಕ್ಕಿಹಾಕಿಕೊಂಡ ಪೊಲೀಸ್

ಮಹಿಳೆ ಮುಂದೆ ಮಾಡಬಾರದ್ದು ಮಾಡಿ ಸಿಕ್ಕಿಹಾಕಿಕೊಂಡ ಪೊಲೀಸ್
ಬೆಂಗಳೂರು , ಗುರುವಾರ, 23 ಡಿಸೆಂಬರ್ 2021 (11:31 IST)
ಬೆಂಗಳೂರು: ರಾತ್ರಿ ವೇಳೆ ಗಸ್ತು ತಿರುಗತ್ತಿದ್ದ ಪೊಲೀಸ್ ಪೇದೆಯೊಬ್ಬ ಬೀದಿ ನಾಯಿಗೆ ಆಹಾರ ಹಾಕುತ್ತಿದ್ದ ಮಹಿಳೆ ಮುಂದೆ ತನ್ನ ‘ಪೌರುಷ’ ತೋರಿಸಲು ಹೋಗಿ ಅಮಾನತ್ತುಗೊಂಡಿದ್ದಾನೆ.

ಹೆಡ್ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಎಂಬಾತ ಮಹಿಳೆ ಮುಂದೆ ಸ್ಕೂಟಿ ನಿಲ್ಲಿಸಿ ಟಾರ್ಚ್ ಹಾಕಿ ತನ್ನ ಮರ್ಮಾಂಗ ಪ್ರದರ್ಶಿಸಿದ್ದಾನೆ. ಆತನ ಅಸಭ್ಯ ವರ್ತನೆ ಕಂಡುಬಂದು ಸ್ಥಳದಲ್ಲಿದ್ದವರು ಆತನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಜನರ ಗುಂಪು ಸೇರುತ್ತಿದ್ದಂತೇ ಸ್ಥಳದಿಂದ ಪೇದೆ ಎಸ್ಕೇಪ್ ಆಗಿದ್ದಾನೆ. ಈ ಘಟನೆ ಅರಿವಿಗೆ ಬರುತ್ತಿದ್ದಂತೇ ಮೇಲಧಿಕಾರಿಗಳು ಆತನನ್ನು ಸಸ್ಪೆಂಡ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ಕೇಪ್ ಆಗಲು ಸೀರೆ ಇಳಿಬಿಟ್ಟ ಪ್ರಿಯಕರ: ಹುಡುಗಿ ಸ್ಥಿತಿ ಗಂಭೀರ