Select Your Language

Notifications

webdunia
webdunia
webdunia
webdunia

ಎಸ್ಕೇಪ್ ಆಗಲು ಸೀರೆ ಇಳಿಬಿಟ್ಟ ಪ್ರಿಯಕರ: ಹುಡುಗಿ ಸ್ಥಿತಿ ಗಂಭೀರ

ಎಸ್ಕೇಪ್ ಆಗಲು ಸೀರೆ ಇಳಿಬಿಟ್ಟ ಪ್ರಿಯಕರ: ಹುಡುಗಿ ಸ್ಥಿತಿ ಗಂಭೀರ
ಮುಂಬೈ , ಗುರುವಾರ, 23 ಡಿಸೆಂಬರ್ 2021 (09:10 IST)
ಮುಂಬೈ: ಹೆಚ್ಚಿನ ಸಿನಿಮಾದಲ್ಲಿ ನಾಯಕಿಯನ್ನು ಎಸ್ಕೇಪ್ ಮಾಡಲು ನಾಯಕ ಸೀರೆ ಕಟ್ಟಿ ಆ ಮೂಲಕ ಮಹಡಿಯಿಂದ ಕೆಳಗೆ ಜಿಗಿಯುವ ದೃಶ್ಯಗಳನ್ನು ನೋಡಿರಬಹುದು. ಆದರೆ ಅದನ್ನೇ ಮಾಡಲು ಹೋಗಿ ಇಲ್ಲೊಬ್ಬ ಯುವತಿ ಗಂಭೀರ ಗಾಯಗೊಂಡಿದ್ದಾಳೆ.

ಮುಂಬೈನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಗೆಳೆಯನ ಜೊತೆ ಮಾತನಾಡುವಾಗ ಯುವತಿ ಪೋಷಕರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಇದರಿಂಬ ಭಯಗೊಂಡ ಆಕೆ ಕಿಟಿಕಿಗೆ ಸೀರೆ ಕಟ್ಟಿ ಅಲ್ಲಿಂದ ಪ್ರಿಯಕರನ ಸಹಾಯದಿಂದ ಇಳಿಯಲು ಯತ್ನಿಸುತ್ತಾಳೆ.

ಈ ವೇಳೆ ಆರನೇ ಮಹಡಿಯಿಂದ ಬಿದ್ದ ಯುವತಿ ಗಂಭೀರ ಗಾಯಗೊಂಡಿದ್ದಾಳೆ. ಇದೀಗ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೆನ್ನು ಮೂಳೆಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿ ಮೇಲೆ ಅತ್ಯಾಚಾರ; ಮಗು ಹುಟ್ಟಿದ ಮೇಲೆ ಬಯಲಾಯ್ತು ಸತ್ಯ!?