Select Your Language

Notifications

webdunia
webdunia
webdunia
webdunia

ಪೆಟ್ರೋಲ್ ಡೀಸೆಲ್ ದರ ರಾಜ್ಯದ ಜಿಲ್ಲೆಗಳಲ್ಲಿ ಎಷ್ಟಿದೆ ನೋಡಿ ...!!!!

ಪೆಟ್ರೋಲ್ ಡೀಸೆಲ್ ದರ ರಾಜ್ಯದ ಜಿಲ್ಲೆಗಳಲ್ಲಿ ಎಷ್ಟಿದೆ ನೋಡಿ ...!!!!
ಬೆಂಗಳೂರು , ಗುರುವಾರ, 28 ಜುಲೈ 2022 (14:51 IST)
ತೈಲ ಹೆಚ್ಚು ಉತ್ಪಾದಿಸುವ ರಾಷ್ಟ್ರಗಳ ನೀತಿ ಸೇರಿ ಇತರೆ ಹಲವು ಕಾರಣಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಈಗಲೂ ದೊಡ್ಡ ಮಟ್ಟದಲ್ಲಿಯೇ ಇದೆ. ಉಕ್ರೇನ್‌ ವಿರುದ್ಧ ರಷ್ಯಾ ಯುದ್ಧ ಆರಂಭಿಸಿದ ನಂತರ ರಷ್ಯಾ ವಿರುದ್ಧ ಜಗತ್ತಿನ ಬಲಾಢ್ಯ ದೇಶಗಳು ನಿಷೇಧ ಹೇರಿಕೆ ಮಾಡಿವೆ.
 
ಭಾರತ ರಷ್ಯಾದಿಂದ ಇಂಧನವನ್ನು ಖರೀದಿಸುತ್ತಿದೆ. ಆದರೂ, ದೇಶದಲ್ಲಿ ಮತ್ತೆ ಇಂಧನ ಬೆಲೆ ಹೆಚ್ಚಾಗುವ ಸಾಧ್ಯತೆಗಳೂ ಇವೆ. ದೇಶದ ಹಣದುಬ್ಬರ ಕೂಡ ಏರಿಕೆಯಾಗಿದೆ. ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸುವ ನಿಟ್ಟಿನಲ್ಲೂ ಅಬಕಾರಿ ಸುಂಕ ಮುಖ್ಯವಾಗುತ್ತದೆ. ಈ ಹಿನ್ನೆಲೆ ಅನಿವಾರ್ಯವಾಗಿ ಇಂಧನ ಬೆಲೆಯನ್ನು ಸರ್ಕಾರ ಹೆಚ್ಚಿಸಲೇಬೇಕಾಗುತ್ತದೆ. ಜತೆಗೆ ದೇಶದ ಎಲ್ಲಾ ರಾಜ್ಯಗಳಲ್ಲೂ ಇಂಧನ ಬೆಲೆ ಒಂದೇ ಇರುವುದಿಲ್ಲ, ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಬೆಲೆ ಬೇರೆ ಬೇರೆಯಾಗಿರುತ್ತದೆ. ಅಲ್ಲದೆ, ಕೆಲವು ಜಿಲ್ಲೆಗಳಲ್ಲಿ ಪ್ರತಿ ದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾಗುತ್ತಿರುತ್ತದೆ. ಹಾಗಾದರೆ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
 
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ. 102.43
ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ. 102
ಬೆಳಗಾವಿ - ರೂ. 101.94
ಬಳ್ಳಾರಿ - ರೂ. 103.87
ಬೀದರ್ - ರೂ. 102.47
ವಿಜಯಪುರ - ರೂ. 101.65
ಚಾಮರಾಜನಗರ - ರೂ. 102.03
ಚಿಕ್ಕಬಳ್ಳಾಪುರ - ರೂ. 101.69
ಚಿಕ್ಕಮಗಳೂರು - ರೂ. 103.38
ಚಿತ್ರದುರ್ಗ - ರೂ. 103.17
ದಕ್ಷಿಣ ಕನ್ನಡ - ರೂ. 101.21
ದಾವಣಗೆರೆ - ರೂ. 104.10
ಧಾರವಾಡ - ರೂ. 101.67
ಗದಗ - ರೂ. 102.22
ಕಲಬುರಗಿ - ರೂ. 101.66
ಹಾಸನ - ರೂ. 102.17
ಹಾವೇರಿ - ರೂ. 102.91
ಕೊಡಗು - ರೂ. 103.42
ಕೋಲಾರ - ರೂ. 101.81
ಕೊಪ್ಪಳ - ರೂ. 102.95
ಮಂಡ್ಯ - ರೂ. 101.84
ಮೈಸೂರು - ರೂ. 101.46
ರಾಯಚೂರು - ರೂ. 102.54
ರಾಮನಗರ - ರೂ. 102.25
ಶಿವಮೊಗ್ಗ - ರೂ. 103.47
ತುಮಕೂರು - ರೂ. 102.22
ಉಡುಪಿ - ರೂ. 101.44
ಉತ್ತರ ಕನ್ನಡ - ರೂ. 104.20
ಯಾದಗಿರಿ - ರೂ. 102.74
 
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.36
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 87.92
ಬಳ್ಳಾರಿ - ರೂ. 89.66
ಬೀದರ್ - ರೂ. 88.39
ವಿಜಯಪುರ - ರೂ. 87.66
ಚಾಮರಾಜನಗರ - ರೂ. 87.97
ಚಿಕ್ಕಬಳ್ಳಾಪುರ - ರೂ. 87.67
ಚಿಕ್ಕಮಗಳೂರು - ರೂ. 89.02
ಚಿತ್ರದುರ್ಗ - ರೂ. 88.81
ದಕ್ಷಿಣ ಕನ್ನಡ - ರೂ. 87.20
ದಾವಣಗೆರೆ - ರೂ. 89.65
ಧಾರವಾಡ - ರೂ. 87.94
ಗದಗ - ರೂ. 88.17
ಕಲಬುರಗಿ - ರೂ. 87.66
ಹಾಸನ - ರೂ. 87.90
ಹಾವೇರಿ - ರೂ. 88.78
ಕೊಡಗು - ರೂ. 89.05
ಕೋಲಾರ - ರೂ. 87.77
ಕೊಪ್ಪಳ - ರೂ. 88.84
ಮಂಡ್ಯ - ರೂ. 87.80
ಮೈಸೂರು - ರೂ. 87.45
ರಾಯಚೂರು - ರೂ. 88.47
ರಾಮನಗರ - ರೂ. 88.17
ಶಿವಮೊಗ್ಗ - ರೂ. 89.17
ತುಮಕೂರು - ರೂ. 88.14
ಉಡುಪಿ - ರೂ. 87.41
ಉತ್ತರ ಕನ್ನಡ - ರೂ. 89.81
ಯಾದಗಿರಿ - ರೂ. 88.63

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಯಾರು ಗೊತ್ತಾ ಮೋದಿಜಿ ಪ್ರಶ್ನೆಗೆ 8 ವರ್ಷದ ಪುಟ್ಟ ಬಾಲಕಿಯ ಉತ್ತರ ಸಕ್ಕತ್ತಾಗಿದೆ...!!!!