Webdunia - Bharat's app for daily news and videos

Install App

ಭಾನುವಾರ ಜಯಮಹಾಲ್ ನಲ್ಲಿ ನಡೆಯಲಿರುವ ಪೆಟ್ ಶೋ

Webdunia
ಸೋಮವಾರ, 6 ಜೂನ್ 2022 (19:12 IST)
ಮನೆ ಆದ್ಮೇಲೆ ಒಂದು ಬೆಕ್ಕು , ನಾಯಿ ಇದ್ರೆನ್ನೇ ಚಂದ. ಅಂದಹಾಗೆ  ಪ್ರಾಣಿ ಪ್ರೀಯರಿಗಾಗಿ ನಗರದ ಜಯಮಹಾಲ್ ನಲ್ಲಿ ಸಾಕುಪ್ರಾಣಿಗಳ ಪ್ರದರ್ಶನವನ್ನ ಏರ್ಪಡಿಸಲಾಗ್ತಿದೆ. ಜೂನ್ 12 ರ ಭಾನುವಾರ ಬೆಳ್ಳಿಗೆ 10 ಗಂಟೆಯಿಂದ ಪ್ರಾಣಿ ಪ್ರೀಯರಿಗಾಗಿ ವಿನೂತನ ಕಾರ್ಯಕ್ರಮಗಳನ್ನ ಕೂಡ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪರ್ಷಿಯನ್, ಮೈನೆ, ಕೂನ್ , ಬೆಂಗಾಲ್ ಮತ್ತು ಭಾರತೀಯ ತಳಿ ಮತ್ತು ಮುಂತಾದ ವಿವಿಧ ತಳಿಯ ಬೆಕ್ಕುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇನ್ನು ಈ ಪ್ರದರ್ಶನದಲ್ಲಿ ನಾಯಿಗಳ ಜೊತೆ ಪೂಲ್ ಪಾರ್ಟಿ, ಪಿಇಟಿ ಫ್ಯಾಶನ್ ಶೋ, ಸೇರಿದಂತೆ ಅನೇಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಇನ್ನು ಯಾರು ತುಂಬ ಚನ್ನಾಗಿ ರ್ಯಾಪ್ ವಾಕ್ ಮಾಡ್ತಾರೆ ಅವರಿಗೆ ಪ್ರಶಸ್ತಿ ಕೂಡ ಕೊಟ್ಟು ಗೌರವಿಸಲಾಗುತ್ತೆ. ಜೊತೆಗೆ ಪೆಟ್ ಗಳ ಮಾರಾಟ ಕೂಡ ಇರುತ್ತೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments