Select Your Language

Notifications

webdunia
webdunia
webdunia
webdunia

ಕುಮಾರಸ್ವಾಮಿ ದು ಮಾತು ಸಾಕು ಅಂತಾ ಜನ ಹೇಳುತ್ತಾರೆ- ಸಿಎಂ ಇಬ್ರಾಹಿಂ

ಕುಮಾರಸ್ವಾಮಿ ದು ಮಾತು ಸಾಕು ಅಂತಾ ಜನ ಹೇಳುತ್ತಾರೆ- ಸಿಎಂ ಇಬ್ರಾಹಿಂ
bangalore , ಶುಕ್ರವಾರ, 3 ಮಾರ್ಚ್ 2023 (19:29 IST)
ಬಹುತೇಕವಾಗಿ ಮಹೇಶನ ಒಳಗೆ ಹಾಕೋ ಕಾಲ ಬಂದಿದೆ.ನಮ್ಮ ಪೊಲಿಸ್ ರು ಸಾಹಸಿಗಳು ಮುಂದೆ ಬಿಜೆಪಿಯೂ ಅದನ್ನ ಕಲಿಸಿಲ್ಲ.ಎಲ್ಲಾ ಸಿಡಿ ಗಿರಿಕಿಗಳು ಅಲರ್ಟ್ ಆಗ್ತಾಯಿದಾವೆ .ಯಾರು ಜೈಲ್ ಇಲ್ಲಾ ಅವರೇಲ್ಲರೂ ನಮ್ಮ ಪಾರ್ಟಿ ಸೇರುತ್ತಿದ್ದಾರೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
 
ಕುಮಾರಸ್ವಾಮಿ ಅವರಿಗೆ ಹೇಳ್ತಾಯಿದೇನೆ.ಸೇರಿಸುಕೊಳ್ಳುವಾಗ ಅವಸರ ಮಾಡಬೇಡಿ.ದೇವೆಗೌಡರ ಹೃದಯ ಬಾಗಿಲು ತೆರೆದಿದೆ.ಕುಮಾರಸ್ವಾಮಿ,ಪ್ರಜ್ವಲ್ ,ರೇವಣ್ಣ ಹೇಗೆ ಕುಂತಿದ್ದಾರೆ ನೋಡಿ.ಮುಂಡೆವಾ ಬಿನ್ನಾಭಿಪ್ರಾಯ ಅಂತಾ ಹೇಳ್ತಾರೆ.ಇವರು ಬಿತ್ತ ಬಿಜ ಪ್ರಜ್ವಲ್ ಒಳ್ಳೆ ಬಿತ್ತುವ ಬಿಜ ಎಂದ ಸಿಎಂ ಇಬ್ರಾಹಿಂ ಹೇಳಿದ್ದು,ಕಂಡವರ ದುಡ್ಡಿಗೆ ಕೈ ಹಾಕೋ ಜನ ನಮ್ಮ ಕುಮಾರಸ್ವಾಮಿ ಅಲ್ಲ.ನಾವು ತಂದ ಜನಕ್ಕೆ ಭಾಷಣ ಮಾಡುದಿಲ್ಲ.ಬಂದ ಜನಕ್ಕೆ ಭಾಷಣ ಮಾಡುತ್ತೇವೆ.ಇಲ್ಲಿ ಟಿಕೇಟ್ ದುಡ್ಡಿಗೆ ಮಾರಲ್ಲ.ಕಂಡವರ ದುಡ್ಡು ಮೇಲೆ ಅಲ್ಲಾ ನೀತವರು.ಸಿದ್ದರಾಮಯ್ಯ ಅವರಿಗೆ ಪೊಲಿಟಿಕಲ್ ಜೀವನ ಕೊಟ್ಟಿದ್ದೇ ನಾನು .ನೀವು ಕುರುಬರೆ ಕುತ್ತಿಗೆ ಕೊಯ್ಯುದಕ್ಕೂ ಹೇಸುವುದಿಲ್ಲ .ಬಿಷ್ಮಿಲ್ಲಾ ಮಾಡೊದೆ ಎಂದು ಧನಂಜಯಗೆ ಸಿಎಂ ಇಬ್ರಾಹಿಂ ಹೇಳಿದ್ದಾರೆ.ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೆ.ಒಂದು ತಿಂಗಳಿನಲ್ಲಿ ಎಲ್ಲಾ ನಿಗಮಮಂಡಳಿಗಳನ್ನ ಮಾಡುತ್ತೇವೆ .ಎಲ್ಲಾ ಕಾರ್ಯಕರ್ತರಿಗೆ ಅಧಿಕಾರ ಕೊಡುತ್ತೇವೆ.ಇವರು ಗ್ಯಾರಂಟಿ ಕಾರ್ಡ್ ಕೊಡುತ್ತಾರೆ.ಕುಮಾರಸ್ವಾಮಿದು ಮಾತು ಸಾಕು ಅಂತಾ ಜನ ಹಹೇಳುತ್ತಾರೆ- ಸಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿತಿಯ ಪಿಯು ಪರೀಕ್ಷೆಯುವ ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆಯಿಂದ ಗುಡ್ ನ್ಯೂಸ್