Publish Date: Tue, 23 Jun 2020 (19:08 IST)
Updated Date: Tue, 23 Jun 2020 (19:12 IST)
ಜಾಗತಿಕವಾಗಿ ಸವಾಲಾಗಿರುವ ಕೊರೊನಾ ವೈರಸ್ ನಿಗ್ರಹಕ್ಕೆ ಪತಂಜಲಿ ಆಯುರ್ವೇದ ಔಷಧವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಕೋವಿಡ್ -19 ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಆಯುರ್ವೇದ ಔಷಧ ಕಂಡುಹಿಡಿಯಲಾಗಿದೆ ಎಂದು ಯೋಗ ಗುರು ಬಾಬಾರ ರಾಮದೇವ್ ಅವರು ತಿಳಿಸಿದ್ದಾರೆ.
ಈ ಆಯುರ್ವೇದ ಔಷಧ ಸೇವನೆ ಮಾಡಿದರೆ 7 ದಿನಗಳಲ್ಲಿ ಕೊರೊನಾ ವೈರಸ್ ನಿಂದ ರೋಗಿಗಳು ಗುಣಮುಖಹೊಂದುತ್ತಾರೆ ಎಂದಿದ್ದು, 545 ರೂ.ಗಳಿಗೆ ಕೊರೊನಾ ಕಿಟ್ ಬಿಡುಗಡೆ ಮಾಡಲಾಗಿದೆ.