Publish Date: Tue, 23 Jun 2020 (11:00 IST)
Updated Date: Tue, 23 Jun 2020 (11:02 IST)
ನವದೆಹಲಿ: ವಿಶ್ವವನ್ನೇ ನಡುಗಿಸುತ್ತಿರುವ ಕೊರೋನಾ ಮಹಾಮಾರಿಗೆ ಆಯುರ್ವೇದ ಔಷಧ ಕಂಡುಹಿಡಿಯುವುದಾಗಿ ಹೇಳಿದ್ದ ಪತಂಜಲಿ ಸಂಸ್ಥೆ ಇಂದು ಔಷಧ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದೆ.
ಅದರಂತೆ ಇಂದು 12 ಗಂಟೆಗೆ ಹೊಸ ಔಷಧ ಉತ್ಪನ್ನವನ್ನು ಲಾಂಚ್ ಮಾಡುತ್ತಿರುವುದಾಗಿ ಪತಂಜಲಿ ಸಂಸ್ಥೆ ಸಿಇಒ ಆಚಾರ್ಯ ಬಾಲಕೃಷ್ಣ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ. ಈ ಔಷಧ ಮುಖೇನ ಕೊರೋನಾವನ್ನು 5 ರಿಂದ 14 ದಿನಗಳೊಳಗೆ ಗುಣಪಡಿಸಬಹುದು ಎಂದು ಅವರು ಹೇಳಿದ್ದಾರೆ.
Krishnaveni K
Publish Date: Tue, 23 Jun 2020 (11:00 IST)
Updated Date: Tue, 23 Jun 2020 (11:02 IST)