Select Your Language

Notifications

webdunia
webdunia
webdunia
webdunia

ಸೌರವ್ ಗಂಗೂಲಿ ಕುಟುಂಬ ಸದಸ್ಯರಿಗೆ ಕೊರೋನಾ ಸೋಂಕು

ಸೌರವ್ ಗಂಗೂಲಿ ಕುಟುಂಬ ಸದಸ್ಯರಿಗೆ ಕೊರೋನಾ ಸೋಂಕು
ಕೋಲ್ಕೊತ್ತಾ , ಭಾನುವಾರ, 21 ಜೂನ್ 2020 (08:56 IST)
ಕೋಲ್ಕೊತ್ತಾ: ಮಾಜಿ ನಾಯಕ, ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಕುಟುಂಬ ಸದಸ್ಯರೊಬ್ಬರಿಗೆ ಮಾರಕ ಕೊರೋನಾ ಸೋಂಕು ಹರಡಿರುವ ಸುದ್ದಿಯಾಗಿದೆ.


ಗಂಗೂಲಿ ಸಹೋದರ ಸ್ನೇಹಶಿಷ್ ಪತ್ನಿ ಹಾಗೂ ಅವರ ಪೋಷಕರಿಗೆ ಕೊರೋನಾ ಸೋಂಕು ತಗುಲಿರುವುದಾಗಿ ವರದಿ ಬಂದಿದೆ. ಅಲ್ಲದೆ ಅವರ ಮನೆ ನೌಕರನಿಗೂ ಸೋಂಕು ತಗುಲಿದೆ ಎನ್ನಲಾಗಿದೆ. ಇದರೊಂದಿಗೆ ಗಂಗೂಲಿ ಕುಟುಂಬದ ನಾಲ್ವರು ಕೊರೋನಾ ಸೋಂಕಿತರಾಗಿದ್ದಾರೆ. ಆದರೆ ಇವರು ಗಂಗೂಲಿ ವಾಸವಿದ್ದ ನಿವಾಸದಲ್ಲಿಲ್ಲ. ಹಾಗಾಗಿ ಅವರು ಸುರಕ್ಷಿತರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಸಾನಿಯಾ ಮಿರ್ಜಾ ಭೇಟಿಯಾಗಲು ಶೊಯೇಬ್ ಮಲಿಕ್ ಗೆ ಪಾಕ್ ಕ್ರಿಕೆಟ್ ಮಂಡಳಿ ಅವಕಾಶ