Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ನಡೆದು ಬರುವ ಹಾದಿಯಲ್ಲಿ ಸ್ವಾಗತ ಕೋರಲಿದ್ದಾವಂತೆ ಪಾಮ್ ಗಿಡಗಳು; ಈ ಯೋಜನೆ ಹಾಕಿದ್ದು ಯಾರ ಗೊತ್ತಾ...?

ರಾಹುಲ್ ಗಾಂಧಿ ನಡೆದು ಬರುವ ಹಾದಿಯಲ್ಲಿ ಸ್ವಾಗತ ಕೋರಲಿದ್ದಾವಂತೆ ಪಾಮ್ ಗಿಡಗಳು; ಈ ಯೋಜನೆ ಹಾಕಿದ್ದು ಯಾರ ಗೊತ್ತಾ...?
ಕಲಬುರಗಿ , ಶನಿವಾರ, 10 ಫೆಬ್ರವರಿ 2018 (11:23 IST)
ಕಲಬುರಗಿ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯ ಪ್ರವಾಸ ಕೈಗೊಂಡಿರುವ ಹಿನ್ನಲೆಯಲ್ಲಿ ಅವರು ಬರುವ ರಸ್ತೆ ಮಾರ್ಗವನ್ನು ಕೃತಕ ಹಸಿರೀಕರಣ ಮಾಡಲು ಶಾಸಕ ಡಾ. ಅಜಯ್ ಸಿಂಗ್ ಅವರು ಹೊರಟಿದ್ದಾರೆ.


ಫೆಬ್ರವರಿ 12 ರಂದು ರಾಹುಲ್ ಗಾಂಧಿ ಅವರು  ಕಲಬುರಗಿಯ ಜೇವರ್ಗಿ ಪಟ್ಟಣಕ್ಕೆ ಆಗಮಿಸಲಿದ್ದು, ಅವರು ಸಂಚರಿಸುವ ಮಾರ್ಗ ಮಧ್ಯದ ಉದ್ದಕ್ಕೂ ಸುಮಾರು 14 ಸಾವಿರ ರೂಪಾಯಿ ಬೆಲೆಯ, ಪಾಮ್ ಗಿಡಗಳನ್ನು ನೆಡಲು ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಮುಂದಾಗಿದ್ದಾರೆ. ಅದರೆ ಇದು ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಯಾವ ಯೋಜನೆ ಅಥವಾ ಯಾರ ಅನುದಾನದಲ್ಲಿ ಈ ದುಂದುವೆಚ್ಚ ಮಾಡಲಾಗುತ್ತಿದೆ ಎಂಬ ಪ್ರಶ್ನೆ ಉದ್ಭವವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಕನನ್ನು ತನ್ನ ಕಾಮುಕತನದಿಂದ ಕೊಂದ ಈಗ ಆಕೆಯ ತಂಗಿಯ ಮೇಲೂ ತನ್ನ ವಕ್ರದೃಷ್ಟಿ ಬೀರಿದ್ದಾನೆ ಈ ಕಾಮಿ!