Publish Date: Mon, 26 Feb 2024 (17:06 IST)
Updated Date: Mon, 26 Feb 2024 (17:11 IST)
ಬೆಂಗಳೂರು : ಫೆ. 23 ರಂದು ಕೊಲಂಬೋದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಶ್ರೀಲಂಕಾ ಮೂಲದ ಮೂವರನ್ನು ನ್ನು ಬಂಧಿಸಿ 18 ಲಕ್ಷ ರೂ. ಮೌಲ್ಯದ 288 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇವರು ಗೋವಾದ ವ್ಯಕ್ತಿಗೆ ಚಿನ್ನ ಪೂರೈಸಲು ಯತ್ನಿಸುತ್ತಿದ್ದರೆಂದು ತಿಳಿದುಬಂದಿದೆ. ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂ. ಮೌಲ್ಯದ 1.16 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಪ್ರತ್ಯೇಕ ಪ್ರಕರಣದಲ್ಲಿ ಫೆ. 24 ರಂದು ಮೂವರು ಶ್ರೀಲಂಕ ಪ್ರಜೆಗಳು, ಇಬ್ಬರು ಭಾರತೀಯರು ಹಾಗೂ ಮತ್ತೊಬ್ಬ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ. ಇವರ ಬಳಿಯಿಂದ 54 ಲಕ್ಷ ರೂ. ಮೌಲ್ಯದ 878 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಎರಡೂ ಪ್ರಕರಣಗಳ ಆರೋಪಿಗಳ ವಿರುದ್ದ ಏರ್ ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ
geetha
Publish Date: Mon, 26 Feb 2024 (17:06 IST)
Updated Date: Mon, 26 Feb 2024 (17:11 IST)