Publish Date: Tue, 31 Oct 2023 (15:40 IST)
Updated Date: Tue, 31 Oct 2023 (15:58 IST)
ನಗರದಲ್ಲಿ ಪೊಲೀಸ್ ಕಮೀಷನರ್ ಬಿ ದಯಾನಂದ್ ಮಾನವಕಳ್ಳ ಸಾಗಣೆ ಸಂಬಂಧ ಸಿಸಿಬಿಯಿಂದ ಕಾರ್ಯಾಚರಣೆ ಮಾಡಲಾಗಿದೆ.೧೪ ಆರೋಪಿಗಳ ಬಂಧಿಸಲಾಗಿದೆ.೨೦ ಮಂದಿ ನೊಂದ ಮಹಿಳೆಯರನ್ನು ರಕ್ಷಿಸಲಾಗಿದೆ.ರಕ್ಷಣೆಗೊಳಗಾದ ಮಹಿಳೆಯರಲ್ಲಿ ೪ ಮಂದಿ ವಿದೇಶಿ ಮಹಿಳೆಯರು ಇದ್ದಾರೆ ಎಂದು ಪೊಲೀಸ್ ಕಮಿಷನರ್ ದಯಾನಂದ ಹೇಳಿದ್ದಾರೆ.