Publish Date: Sun, 26 Sep 2021 (22:08 IST)
Updated Date: Sun, 26 Sep 2021 (22:10 IST)
ಕೃಷಿ ಮಸೂದೆಗಳನ್ನ ಖಂಡಿಸಿ ರೈತರಿಂದ ನಾಳೆ ಭಾರತ್ ಬಂದ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಓಲಾ, ಊಬರ್ ಟ್ಯಾಕ್ಸಿ ಸೇವೆಗೆ ಅಡ್ಡಿಯಿಲ್ಲ ಎಂದು ಓಲಾ ಊಬರ್ ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್ ಅಧ್ಯಕ್ಷ ತನ್ವಿರ್ ಷಾಷ ಹೇಳಿಕೆ ನೀಡಿದ್ದಾರೆ.
ಎಂದಿನಂತೆ ಸೋಮವಾರವೂ ಓಲಾ ಊಬರ್ ಟ್ಯಾಕ್ಸಿ ಸೇವೆ ಇರುತ್ತೆ. ರೈತರ ಹೋರಾಟಕ್ಕೆ ನಮ್ಮನೈತಿಕ ಬೆಂಬಲ ಇದ್ದು, ಓಲಾ ಊಬರ್ ಟ್ಯಾಕ್ಸಿ ಸೇವೆ ಎಂದಿನಂತೆ ಇರಲಿದೆ ಎಂದು ತಿಳಿಸಿದ್ದಾರೆ.