Select Your Language

Notifications

webdunia
webdunia
webdunia
Thursday, 3 April 2025
webdunia

ರಾಜಕೀಯದಲ್ಲಿ ಚುನಾವಣಾ ನೀತಿ ಹೊರಬಿಳುತ್ತಿದ್ದಂತೆ ಹೈ ಆಲರ್ಟ್ ..!

Officials are on high alert as election policy rules emerge in state politics
bangalore , ಗುರುವಾರ, 30 ಮಾರ್ಚ್ 2023 (14:24 IST)
ಸರ್ಕಾರ ಐ.ಎ.ಎಸ್. ಅಧಿಕಾರಿಗಳನ್ನು ಒಂದು ಕಡೆ ಯಿಂದ ಮತ್ತೊಂದು ಕಡೆಗೆ ಎತ್ತಂಗಡಿ ಮಾಡುತ್ತಿದ್ದಾರೆಮತ್ತೊಂದು ಕಡೆ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸ್ರಿಂದ ವಾಹನಗಳ ಚೆಕ್ಕಿಂಗ್ ಮಾಡಲಾಗ್ತಿದೆ.ಇನ್ನೂ ಪಾಲಿಕೆ ಅಧಿಕಾರಿಗಳಿಂದ ರಾಜಕೀಯ ನಾಯಕರುಗಳ ಪೋಟೋ ಗಳನ್ನ ಅಧಿಕಾರಿಗಳು ಮುಚ್ಚುತ್ತಿದ್ದಾರೆ.ಪ್ರತಿಯೊಂದು ಚೆಕ್ ಪೋಸ್ಟ್ ಗಳಲ್ಲೂ ಸಿಸಿಟಿವಿ ಅಳವಡಿಕೆ ಸಿದ್ದತೆ ಮಾಡಿಕೊಳ್ಳಲಾಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಲಿಕಾನ್ ಸಿಟಿಯಲ್ಲಿ ಇಂದು ಎಲ್ಲೆಲ್ಲೂ ಶ್ರೀರಾಮನ ಸ್ಮರಣೆ