Select Your Language

Notifications

webdunia
webdunia
webdunia
webdunia

ಸಿಲಿಕಾನ್ ಸಿಟಿಯಲ್ಲಿ ಇಂದು ಎಲ್ಲೆಲ್ಲೂ ಶ್ರೀರಾಮನ ಸ್ಮರಣೆ

ಸಿಲಿಕಾನ್ ಸಿಟಿಯಲ್ಲಿ ಇಂದು ಎಲ್ಲೆಲ್ಲೂ ಶ್ರೀರಾಮನ ಸ್ಮರಣೆ
bangalore , ಗುರುವಾರ, 30 ಮಾರ್ಚ್ 2023 (14:00 IST)
ಶ್ರೀರಾಮನಜನ್ಮದಿನದ  ಪ್ರಯುಕ್ತ ನಗರದ  ಶ್ರೀ ರಾಮನ ದೇವಾಲಯಗಳಲ್ಲಿ ವಿಶೇಷ ಪೂಜೆ ಪುರಸ್ಕಾರ ನಡೆಯುತ್ತಿದೆ.ಶ್ರೀರಾಮ ಜನ್ಮದಿನವನವಾದ ಇಂದು ರಾಮ ನವಮಿ ಹಬ್ಬವನ್ನು ಅದ್ದೂರಿಯಿಂದ ಆಚರಣೆ ಮಾಡಲಾಗ್ತಿದೆ.ನಗರದ ರಾಜಾಜಿನಗರದಲ್ಲಿರುವ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗ್ತಿದೆ.
 
ರಾಜಾಜಿನಗರ ರಾಮ ಮಂದಿರ ಮುಂದೆ ರಾಮ, ಆಂಜನೇಯ, ಸೀತೆ ಮೂರ್ತಿ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಗಿದ್ದು,ಈಗಾಗಲೇ ದೇವಸ್ಥಾನದಲ್ಲಿ ಪೂಜೆ ಕಾರ್ಯ ನೆರವೇರಿದೆ.ಹೂಗಳಿಂದ ಅಲಂಕೃತಗೊಂಡಿದೆ ರಾಮಮಂದಿರಲ್ಲಿ  ಮುಂಜಾನೆ 4:30ರಿಂದಲೇ ಪೂಜಾ ಕೈಕರ್ಯ ಆರಂಭವಾಗಿದೆ.ಅಭಿಷೇಕ, ಅಲಂಕಾರ, ಮಹಾ ಮಂಗಳಾರತಿ ನೆರವೇರಿಸಲಾಗಿದೆ.ಬೆಳಗ್ಗೆ 9 ಗಂಟೆಗೆ ರಥೋತ್ಸವ ಆರಂಭವಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಮನೆ ಮುಂದೆ ಟಿಕೆಟ್ ಗಾಗಿ ಗಲಾಟೆ