Select Your Language

Notifications

webdunia
webdunia
webdunia
webdunia

ನ.18ರಂದು ಅಧಿಕೃತ ಚಾಲನೆ

Official launch on November 18
bangalore , ಮಂಗಳವಾರ, 15 ನವೆಂಬರ್ 2022 (17:45 IST)
ಪಂಚರತ್ನ ರಥಯಾತ್ರೆಗೆ ನವೆಂಬರ್ 18ರಂದು ಅಧಿಕೃತವಾಗಿ ಚಾಲನೆ ಸಿಗಲಿದೆ. ಮಳೆಯಿಂದಾಗಿ ಕಳೆದ ಬಾರಿ ತಟಸ್ಥಗೊಂಡಿತ್ತು. ಇದೀಗ ಮತ್ತೆ ಮುಳಬಾಗಿಲಿನಿಂದಲೇ ಯಾತ್ರೆಗೆ ಮರುಚಾಲನೆ ನೀಡಲು ಪಕ್ಷ ನಿರ್ಧಾರ ಮಾಡಿದೆ. ಪಂಚರತ್ನ ರಥಯಾತ್ರೆ ಮೂಲಕ ಇಡೀ ರಾಜ್ಯಾದ್ಯಂತ ರಥಯಾತ್ರೆ ಸಂಚರಿಸಲಿದೆ. ಪಂಚ ಯೋಜನೆಗಳನ್ನ ಮುಂದಿಟ್ಟುಕೊಂಡು ಪ್ರಚಾರದ ಮೂಲಕ ಮತದಾರರನ್ನ ಸೆಳೆಯೋಕೆ ಜೆಡಿಎಸ್ ನಿರ್ಧಾರ ಮಾಡಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕಮಗಳೂರಿನಲ್ಲಿ ಬಿಜೆಪಿ ರಣಕಹಳೆ