Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಶೀರೂರು ಶ್ರೀಗಳ ಸಾವಿಗೆ ಹೊಸ ವದಂತಿ: ಮೂಲ ಮಠದಲ್ಲಿ ಈಗ ಬಾಟಲಿ ರಹಸ್ಯ
Webdunia
ಭಾನುವಾರ, 22 ಜುಲೈ 2018 (14:25 IST)
ಶೀರೂರು
ಶ್ರೀಗಳ
ಸಾವಿನ
ಪ್ರಕರಣ
ದಿನದಿಂದ
ದಿನಕ್ಕೆ
ಹೊಸ
,
ಹೊಸ
ತಿರುವು
ಪಡೆದುಕೊಳ್ಳುತ್ತಿದೆ
.
ಈಗ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಹೊಸ
ಟ್ವಿಸ್ಟ್
ಸಿಕ್ಕಿದೆ
.
ಅದು
ಶೀರೂರು
ಮೂಲ
ಮಠದಲ್ಲಿ
ಸಿಕ್ಕ
ಬಾಟಲಿ
.
ರಹಸ್ಯ
ಶೀರೂರು
ಮೂಲ
ಮಠದಲ್ಲಿ
ಒಂದು
ಬಾಟಲಿ
ಸಿಕ್ಕಿದ್ದು
,
ಆ
ಬಾಟಲಿಯಲ್ಲಿ
ವಿಷವಿತ್ತು
ಎಂಬ
ವದಂತಿ
ಈಗ
ಎಲ್ಲೆಡೆ
ಹರಿದಾಡುತ್ತಿದೆ
. Morinzhi
ಹೆಸರಿನ
ಡ್ರಿಂಕ್
ಬಾಟಲಿ
ಲಭ್ಯವಾಗಿದ್ದು
,
ಗೋಡಂಬಿ
ಜ್ಯೂಸ್
ಎಂದು
ರಮ್ಯಾ
ಶೆಟ್ಟಿ
ಶ್ರೀಗಳಿಗೆ
ಕುಡಿಸಿದ್ದಳು
ಎಂಬ
ಶಂಕೆ
ವ್ಯಕ್ತವಾಗುತ್ತಿದೆ
.
ಆದರೆ
ಇದು
ಆರೋಗ್ಯ
ವೃದ್ಧಿ
ಪಾನೀಯದ
ಬಾಟಲಿಯಾಗಿದ್ದು
,
ಗೋಡಂಬಿ
ಜ್ಯೂಸ್
ಎಂದು
ಸಾಮಾಜಿಕ
ಜಾಲತಾಣಗಳಲ್ಲಿ
ಹರಿದಾಡುತ್ತಿದೆ
.
ವಾಸ್ತವದಲ್ಲಿ
ಅದು
ಶಕ್ತಿವರ್ಧಕ
ಪಾನೀಯದ
ಬಾಟಲ್
ಆಗಿದ್ದು
,
ಸ್ವಾಮೀಜಿಯೇ
ರಮ್ಯಾ
ಅವರಿಂದ
ತರಿಸಿಕೊಂಡು
ಈ
ಪಾನೀಯ
ಕುಡಿಯುತ್ತಿದ್ದರು
ಎನ್ನುವ
ಚರ್ಚೆ
ಕೂಡಾ
ನಡೆಯುತ್ತಿದೆ
.
ಈ
ಹಿನ್ನೆಲೆಯಲ್ಲಿ
ಪೊಲೀಸರು
ಹೆಚ್ಚಿನ
ತನಿಖೆ
ನಡೆಸುತ್ತಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಶೀರೂರು ಸ್ವಾಮೀಜಿಗಳಿಗೆ ವಿಷಪ್ರಾಶನ ಮಾಡಲಾಗಿತ್ತೇ?! ಬಾಟಲಿಯಿಂದ ಹುಟ್ಟಿದೆ ಅನುಮಾನ
ಶೀರೂರು ಶ್ರೀ ಸಾವಿನ ಪ್ರಕರಣ: ತನಿಖೆ ಶುರು-ಮೂಲಮಠಕ್ಕೆ ಪ್ರವೇಶ ನಿರ್ಬಂಧ
ಫುಡ್ ಪಾಯಿಸನ್ ಅಥವಾ ಫುಡ್ ಗೆ ಪಾಯಿಸನ್- ಯಾವುದು ಸತ್ಯ..? ಶಿರೂರು ಶ್ರೀಗಳ ಸಾವಿನ ಸುತ್ತ!
ಠಾಣೆಯಲ್ಲಿ ವ್ಯಕ್ತಿ ಸಾವು ಪ್ರಕರಣ: ಪಿಎಸ್ ಐ ಸೇರಿ ನಾಲ್ವರ ಅಮಾನತು
ಪೊಲೀಸ್ ಠಾಣೆಯಲ್ಲಿ ಆರೋಪಿ ಸಾವು: ಲಾಕಪ್ ಡೆತ್ ಆರೋಪ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಆಗಸ್ಟ್ 15ರಂದು 'ಬಿಜೆಪಿ ತೊಲಗಿಸಿ, ದೇಶ ಉಳಿಸಿ' ಅಭಿಯಾನಕ್ಕೆ ಚಾಲನೆ - ಮಮತಾ ಬ್ಯಾನರ್ಜಿ
Show comments