Daily Horoscope

Select Your Language

Notifications

webdunia
webdunia
webdunia
webdunia

ನಂದಿನಿ ಪಾರ್ಲರ್ ಗೆ ಬಂತು ಹೊಸ ದರದ ಹಾಲು, ಮೊಸರು, ಮಜ್ಜಿಗೆ ಪ್ಯಾಕೇಟ್

milk
ನಿನ್ನೆ ನಂದಿನಿ ಪ್ಯಾಕೇಟ್ ಮೇಲೆ ಹೊಸ ದರ ಇರಲಿಲ್ಲ.ಹಳೆಯ ದರದ ಪ್ಯಾಕೆಟ್ ಮಾರಾಟ ಮಾಡ್ತಿದ್ದಾರೆಂದು ಆರೋಪ ಕೇಳಿ ಬಂದಿತ್ತು.ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದಲೇ ಹೊಸ ದರದ ಹಾಲು, ಮೊಸರು, ಮಜ್ಜಿಗೆ ಹಾಗೂ ಲಸ್ಸಿ ಬಂದಿದೆ.ಹಾಲಿನ ಪ್ರಾಡಕ್ಟ್ಗಳ ಮೇಲೆ ಹೊಸದವರು ಪ್ರಿಂಟ್ ಇದೆ.ನಿನ್ನೆ ವರೆಗೂ 45 ರೂಪಾಯಿ ಇರೋ ಹಾಲಿನ  ಮಾರಾಟ ಮಾಡಲಾಗುತಿತ್ತು.ನಿನ್ನೆ ಹಳೆ ರೇಟ್ ಇರುವ ಹಾಲಿನ ಪ್ಯಾಕೆಟ್ ಗಳು ಹೊಸ ರೇಟ್ ಗಳಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು .ಇಂದು 48 ರೂಪಾಯಿ ಇರೋ ಹೊಸ ಹಾಲಿನ ಪ್ಯಾಕೆಟ್ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು-ಪುಣೆ ನ್ಯಾಶನಲ್ ಹೈವೆ ರಸ್ತೆ ಪರಿಶೀಲನೆ ನಡೆಸ್ತಿರೋ ಅಲೋಕ್ ಕುಮಾರ್