Select Your Language

Notifications

webdunia
webdunia
webdunia
webdunia

ನವಜ್ಯೋತ್ ಸಿಂಗ್ ಸಿಧು ಕೈದಿ ನಂಬರ್ 241383

navajyoth singh sidh punjab jail  ಜೈಲು ನವಜ್ಯೋತ್ ಸಿಂಗ್ ಸಿಧು ಪಂಜಾಬ್

ಕಾಂಗ್ರೆಸ್ ಮುಖಂಡ ನವಜ್ಯೋತ್ ಸಿಂಗ್ ಸಿಧು ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದು, ಪಂಜಾಬ್ ನ ಪಟಿಯಾಲ ಜೈಲಿನಲ್ಲಿ ಕೈದಿ ನಂ.241283 ಸಂಖ್ಯೆ ನೀಡಲಾಗಿದೆ.

ಬ್ಯಾರಕ್ ಸಂಖ್ಯೆ 7ರಲ್ಲಿ ನವಜ್ಯೋತ್ ಸಿಂಗ್ ಸಿಧು ರಾತ್ರಿ ಕಳೆಯಲಿದ್ದು, ರಾತ್ರಿ ಭೋಜವಾಗಿ 7 ಚಪಾತಿ ಹಾಗೂ ಪಲ್ಯ ನೀಡಲಾಗಿದೆ.

ನ್ಯಾಯಾಲಯಕ್ಕೆ ಹಾಜರಾದ 58 ವರ್ಷದ ಸಿಧು ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ ನಂತರ ಜೈಲಿಗೆ ಕರೆದೊಯ್ಯಲಾಯಿತು.

34 ವರ್ಷದ ಹಿಂದಿನ ಹಲ್ಲೆ ಪ್ರಕರಣದಲ್ಲಿ ಸಿಧುಗೆ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಅನಾರೋಗ್ಯದ ಕಾರಣದಲ್ಲಿ ಸಮಯವಕಾಶ ಕೇಳಿದರೂ ಸುಪ್ರೀಂಕೋರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಮರಕ್ಕೆ ಕ್ರೂಸರ್ ಡಿಕ್ಕಿ: ಮದುವೆ ಹೊರಟ್ಟಿದ್ದ 3 ಮಕ್ಕಳು ಸೇರಿ 9ಕ್ಕೇರಿದ ಸಾವಿನ ಸಂಖ್ಯೆ