Select Your Language

Notifications

webdunia
webdunia
webdunia
webdunia

ಮೂರು ಬೈಕ್ ಗಳ ಡಿಕ್ಕಿ: ನಾಲ್ವರು ಸವಾರರು ಸಾವು

tumakur accident ಬೈಕ್ ಅಪಘಾತ ತುಮಕೂರು
bengaluru , ಶನಿವಾರ, 21 ಮೇ 2022 (15:58 IST)

ಮೂರು ಬೈಕ್ ಗಳ ನಡುವೆ ಸಂಭವಿಸಿದ ಡಿಕ್ಕಿಯಿಂದ ನಾಲ್ವರು ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರಿನಲ್ಲಿ ಶನಿವಾರ ಸಂಭವಿಸಿದೆ.

ಕುಣಿಗಲ್ ತಾಲೂಕಿನ ಜಲಧಿಗೆರೆ ಕಡೆಯಿಂದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಕಲ್ಲೂರು ಕಡೆಗೆ ಬೈಕ್ಗಳಲ್ಲಿ ನಾಲ್ವರು ತೆರಳುತ್ತಿದ್ದರು. ಇದೇ ವೇಳೆ ಕಲ್ಲೂರು ಕಡೆಯಿಂದ ಸ್ಪ್ಲೆಂಡರ್ ಬೈಕ್ನಲ್ಲಿ ಇಬ್ಬರು ಬರುತ್ತಿದ್ದರು.

ಮೂರು ಬೈಕ್ಗಳ ನಡುವೆ ಅಪಘತ ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಯಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳು ಬಂದ್‌!