Select Your Language

Notifications

webdunia
webdunia
webdunia
webdunia

ನನ್ನ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಸೆಕ್ಸ್ ಮಾಡಲು ಬಯಸುತ್ತಾಳೆ. ಏನು ಮಾಡಲಿ?

ನನ್ನ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಸೆಕ್ಸ್ ಮಾಡಲು ಬಯಸುತ್ತಾಳೆ. ಏನು ಮಾಡಲಿ?
ಬೆಂಗಳೂರು , ಬುಧವಾರ, 20 ಮಾರ್ಚ್ 2019 (08:57 IST)
ಬೆಂಗಳೂರು : ಪ್ರಶ್ನೆ : ನನ್ನ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಸೆಕ್ಸ್ ಮಾಡಲು ಬಯಸುತ್ತಾಳೆ. ನಾನು ಲೈಂಗಿಕ ಕ್ರಿಯೆಯಲ್ಲಿ ತೊಡಗುವ ವೇಳೆ ಆ ದೃಶ್ಯ ಎಲ್ಲರಿಗೂ ಕಾಣಬೇಕು ಎಂದು  ಕಿಟಕಿ ಪರದೆಯನ್ನು ತೆರೆಯುತ್ತಾಳೆ. ಇದರಿಂದ ನನಗೆ ತುಂಬಾ ಮುಜುಗರವಾಗುತ್ತಿದೆ. ಆದರೆ ಆಕೆಗೆ ಇದು ರೋಮಾಂಚನಕಾರಿ ಎನಿಸುತ್ತದೆಯಂತೆ. ಈ ಬಗ್ಗೆ ನಾನು ಅವಳ  ಬಳಿ ಹೇಳಿದರೂ ಆಕೆ ಕೇಳುತ್ತಿಲ್ಲ. ಏನು ಮಾಡಲಿ? ದಯವಿಟ್ಟು ಪರಿಹಾರ ತಿಳಿಸಿ. 

ಉತ್ತರ:  ನೀವು ಪತ್ನಿಯ ಜೊತೆ ಕುಳಿತು ನೀವು ಲೈಂಗಿಕತೆಯಲ್ಲಿ ತೊಡಗಿರುವುದನ್ನು ಬೇರೆಯವರು ನೋಡಿದರೆ ಅದರಿಂದ ಅಪಾಯ ಸಂಭವಿಸಬಹುದು ಎಂಬುದನ್ನು ತಿಳಸಿ. ಹಾಗೇ ಇದರಿಂದ ನಿಮಗೆ ಮುಜುಗರವಾಗುತ್ತದೆ ಎಂಬುದನ್ನು ಆಕೆಗೆ ಅರ್ಥಮಾಡಿಸಿ. ಹಾಗೇ ಸಾರ್ಜನಿಕ ಸ್ಥಳದಲ್ಲಿ ಸೆಕ್ಸ್ ಮಾಡಿದರೆ  ನಮ್ಮನ್ನು ಬಂಧಿಸುವ ಸಾಧ್ಯತೆ ಇದೆ  ಎಂದು ಆಕೆಗೆ ತಿಳಿಸಿ.  ಅಗತ್ಯ ಬಿದ್ದರೆ ಒಮ್ಮೆ ರಿಲೇಷನ್ ಶಿಪ್ ಕೌನ್ಸಿಲರ್ ನನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆಯುವುದು ಉತ್ತಮ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ರಾತ್ರಿ ರಕ್ತಸ್ರಾವವಾಗಲಿಲ್ಲವೆಂದು ನನ್ನ ಪತಿ ನನ್ನ ಮೇಲೆ ಅನುಮಾನಗೊಂಡಿದ್ದಾರೆ. ಏನು ಮಾಡಲಿ?