Publish Date: Sun, 24 Dec 2023 (16:21 IST)
Updated Date: Sun, 24 Dec 2023 (16:40 IST)
ಪತ್ನಿಯನ್ನ ಕೊಲೆ ಮಾಡಿದ ಪಾಪಿ ಪತಿಯನ್ನ ಕಂಬಕ್ಕೆ ಕಟ್ಟಿ ಗ್ರಾಮಸ್ಥರು ಥಳಿಸಿರುವ ಘಟನೆ, ಹಾವೇರಿ ಜಿಲ್ಲೆ ಹೂಲಿಹಳ್ಳಿಯಲ್ಲಿ ನಡೆದಿದೆ. ಕೌಟುಂಬಿಕ ಕಲಹಕ್ಕೆ ಪತ್ನಿ ಪವಿತ್ರಳನ್ನು ಪತಿ ರೆವಣೆಪ್ಪ ಕೊಲೆಗೈದಿದ್ದಾನೆ.
ಪಾಪಿ ಪತಿಯನ್ನ ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.. ಇನ್ನು ಕೊಲೆಗಾರನನ್ನ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ವಿಡಿಯೋ ವೈರಲ್ ಆಗಿದೆ.