ಕಳೆದ ಜುಲೈ 2 ನೇ ತಾರೀಖು ಮಧ್ಯಾಹ್ನ
ಬನಶಂಕರಿ ಮೆಟ್ರೊ ನಿಲ್ದಾಣದ ಕೆಳಗೆ ಮದನ್ ಎಂಬ ರೌಡಿಯನ್ನು ಮೂವರು ಹಂತಕರು ಲಾಂಗ್ ಮಚ್ಚಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು.. ಜಯನಗರ ಪೊಲೀಸ್ ಠಾಣೆಯಲ್ಲಿ ನಡೆದ ಈ ಕೊಲೆಯ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. 2018 ರಲ್ಲಿ ವಿಲ್ಸನ್ ಗಾರ್ಡನ್ ನಲ್ಲಿ ಕೇಬಲ್ ವಿಜಿ ಹಾಗೂ ಶಾಂತಿನಗರದ ಲಿಂಗ ನ ಹತ್ಯೆಗೆ ಇದೇ ಮದನ್ ಫೈನಾನ್ಸ್ ಮಾಡಿದ್ದ ಅನ್ನೋ ಆರೋಪ ಕೇಳಿ ಬಂದಿತ್ತು..