Select Your Language

Notifications

webdunia
webdunia
webdunia
webdunia

ಆಸ್ತಿಗಾಗಿ ಮಗನನ್ನು ಕೊಲೆಗೈದ ತಾಯಿ!

ಆಸ್ತಿಗಾಗಿ ಮಗನನ್ನು ಕೊಲೆಗೈದ ತಾಯಿ!
ಹುಬ್ಬಳ್ಳಿ , ಸೋಮವಾರ, 11 ಡಿಸೆಂಬರ್ 2017 (11:21 IST)
ಆಸ್ತಿ ವಿಷಯದಲ್ಲಿ ಸ್ವಂತ ತಾಯಿಯೇ ಮಗನನ್ನು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ಪಟ್ಟಣದಲ್ಲಿ ಜರುಗಿದೆ.

ಆಸ್ತಿಯಲ್ಲಿ ಪಾಲು ಕೇಳಿದಕ್ಕೆ ಕೋಪಗೊಂಡ ತಾಯಿ ಮೌಸಂಬಿ ಹಾಗೂ ಸಂಬಂಧಿಕರು ಕೂಡಿಕೊಂಡು 30 ವರ್ಷದ ಇಮ್ರಾನ್‍ ನೂರು ಅಹ್ಮದ್‍‍ನನ್ನು ಕೊಲೆ ಮಾಡಿದ್ದಾರೆ. ಅರಳಿಕಟ್ಟೆ ಕಾಲೊನಿಯ ಮನೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. 
 
ಕೊಲೆಗೈದು ಸಹಜ ಸಾವು ಎಂದು ಬಿಂಬಿಸಲಾಗಿತ್ತು. ಆದರೆ, ಮೃತನ ಪತ್ನಿ ಹಾಗೂ ಸಂಬಂಧಿಕರು ದೂರು ನೀದ್ದರಿಂದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರವಿ ಬೆಳಗೆರೆ ಸಿಗರೇಟ್ ಕೊಡದೇ ಸತಾಯಿಸಿದ ಪೊಲೀಸರು