Select Your Language

Notifications

webdunia
webdunia
webdunia
webdunia

ಆತನ ಮೊಬೈಲಿನಲ್ಲಿದ್ದವು ಈಕೆಯ ಮಗಳ ಫೋಟೋ : ಮುಂದೇನಾಯ್ತು?

ಆತನ ಮೊಬೈಲಿನಲ್ಲಿದ್ದವು  ಈಕೆಯ ಮಗಳ ಫೋಟೋ : ಮುಂದೇನಾಯ್ತು?
ನವದೆಹಲಿ , ಭಾನುವಾರ, 23 ಆಗಸ್ಟ್ 2020 (16:42 IST)

ತನ್ನ ಮಗಳ ಫೋಟೋಗಳು ಹುಡುಗನ ಮೊಬೈಲ್ ನಲ್ಲಿ ಇರೋದನ್ನು ನೋಡಿದ ತಾಯಿಯೊಬ್ಬಳು ಈ ಕೆಲಸ ಮಾಡಿದ್ದಾರೆ.


ಈ ಹಿಂದೆ ಅಲೋಕ್ ಕುಮಾರ್ ಎಂಬಾತನ ಜೊತೆಗೆ ತನ್ನ ಮಗಳ ಮದುವೆ ನಿಶ್ಚಿಯ ಮಾಡಿದ್ದರು ಆ ಮಹಿಳೆ.

ಆದರೆ ಅದೇನಾಯ್ತೋ ಗೊತ್ತಿಲ್ಲ. ಕೆಲವು ದಿನಗಳ ಬಳಿಕ ತನ್ನ ಮಗಳ ಫೋಟೋಗಳನ್ನು ಹುಡುಗನ ಮೊಬೈಲ್ ನೋಡಿದ್ದಾಳೆ.

ಮಗಳ ಫೋಟೋಗಳನ್ನು ಹುಡುಗನ ಮೊಬೈಲ್ ನಲ್ಲಿ ನೋಡಿದ ತಾಯಿಯೊಬ್ಬಳು ಆ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು.

ದೆಹಲಿಯಲ್ಲಿ ಘಟನೆ ನಡೆದಿದ್ದು, ನಿಶ್ಚಯ ಮಾಡಿಕೊಂಡಿದ್ದ ಮಾಜಿ ಹುಡುಗ ಕೇಸ್ ದಾಖಲು ಮಾಡಿದ್ದನು.

ಕೊನೆಗೆ ತನ್ನ ಮಗಳ ಫೋಟೋಗಳು ಇರುವ ಕಾರಣಕ್ಕಾಗಿ ಹುಡುಗನ ಮೊಬೈಲ್ ಕಿತ್ತುಕೊಂಡು ಡಿಲಿಟ್ ಮಾಡಿದ್ದಾಗಿ ಮಹಿಳೆ ಹೇಳಿಕೊಂಡಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

 

 



Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ನ್ಯೂಸ್ : ಭೀಮಾ ತೀರದ ಭಾಗಪ್ಪ ಹರಿಜನ ಮತ್ತೆ ಅರೆಸ್ಟ್