Publish Date: Tue, 04 Jun 2019 (18:29 IST)
Updated Date: Tue, 04 Jun 2019 (18:32 IST)
ಪ್ರಶ್ನೆ: ಸರ್, ನಮ್ಮ ಪಕ್ಕದ ಮನೆಯಲ್ಲಿ ನರ್ಸ್ ಒಬ್ಬಳು ಇದ್ದಾಳೆ. ನೋಡೋದಕ್ಕೆ ತುಂಬಾ ಸೂಪರ್ ಆಗಿದ್ದಾಳೆ. ವಯಸ್ಸು ಇನ್ನೂ 30 ದಾಟಿಲ್ಲ. ಅವಳ ಗಂಡ ಸತ್ತು ನಾಲ್ಕೈದು ವರ್ಷಗಳಾಗಿವೆ.
ಹೀಗಾಗಿ ಕಳೆದೊಂದು ವರ್ಷದಿಂದ ನನ್ನ ಜತೆ ರಿಲೇಷನ್ ನಲ್ಲಿದ್ದಾಳೆ. ಆದರೆ ಗಂಡ ಸತ್ತೂ ನಾಲ್ಕೈದು ವರ್ಷವಾದರೂ ಆಕೆಗೆ ಹಿರಿ-ಕಿರಿಯ ನಾಲ್ವರು ಮಕ್ಕಳಿದ್ದಾರೆ. ಸಾಲದ್ದಕ್ಕೆ ನನ್ನಿಂದ ಮಗು ಬೇಕು ಅಂತಿದ್ದಾಳೆ. ನಾನು ಗೊಂದಲದಲ್ಲಿದ್ದೇನೆ ಪರಿಹಾರ ತಿಳಿಸಿ.
ಉತ್ತರ: ಅವಳು ಗಂಡನಿದ್ದಾಗ ಮಕ್ಕಳನ್ನು ಪಡೆದಿರುವ ಸಾಧ್ಯತೆ ಅಧಿಕವಾಗಿರುತ್ತದೆ. ಹಾಗೊಂದು ವೇಳೆ ಆಗಿರದಿದ್ದರೆ ಆಕೆಗೆ ಬೇಕಾದವರಿಂದ ಮಗುವನ್ನು ಪಡೆದಿರುತ್ತಾಳೆ.
ಅವಳ ಚಿಂತೆ ನಿಮಗೇಕೆ? ಇನ್ನು ನೀವು ಕಂಡು ಕಂಡು ಹಳ್ಳಕ್ಕೆ ಬೀಳುತ್ತಿರುವುದು ಸರಿಯಲ್ಲ. ನಿಮ್ಮ ಉತ್ತಮ ಭವಿಷ್ಯಕ್ಕೆ ಅವಳಿಂದ ದೂರ ಇರಿ.