Select Your Language

Notifications

webdunia
webdunia
webdunia
webdunia

ರೈಲ್ವೇ ಹಳಿ ದಾಟಿದ 20ಕ್ಕೂ ಹೆಚ್ಚು ಕಾಡಾನೆ

More than 20 forest crossings of railway track
ಹಾಸನ , ಬುಧವಾರ, 11 ಜನವರಿ 2023 (18:02 IST)
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಸಿಡೆ ಗ್ರಾಮದ ಸಮೀಪ 20 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ರೈಲ್ವೇ ಹಳಿ ದಾಟಿದೆ. ಹಲಸುಲಿಗೆ ಗ್ರಾಮದ ಕಡೆಯಿಂದ ಒಸ್ಸೂರ್ ಎಸ್ಟೇಟ್​​ ಕಡೆಗೆ ಕಾಡಾನೆಗಳ ಹಿಂಡು ಸಾಗಿವೆ. ಕಾಡಾನೆಗಳ ಹಿಂಡು ಕಂಡು ಸ್ಥಳೀಯರು, ವಿಡಿಯೋ ಮಾಡಿದ್ದಾರೆ. ಈಗಾಗಲೇ ರೈಲಿಗೆ ಡಿಕ್ಕಿಯಾಗಿ ಮೂರು ಕಾಡಾನೆಗಳು ಪ್ರಾಣ ಕಳೆದುಕೊಂಡಿವೆ. ಆದ್ದರಿಂದ ರೈಲ್ವೇ ಹಳಿಯ ಸಮೀಪ ಮುನ್ನೆಚ್ಚರಿಕೆ ವಹಿಸಲು ಸ್ಥಳೀಯರು ಮನವಿ ಮಾಡಿದ್ದಾರೆ. ಹೆಚ್ಚಿನ RRT ಸಿಬ್ಬಂದಿಗಳನ್ನು ನೇಮಕ ಮಾಡಲು ಮನವಿ ಮಾಡಿದ್ದಾರೆ. ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಭೇಟಿ ಅವಕಾಶಕ್ಕೆ ರೈತರ ಪಟ್ಟು