Select Your Language

Notifications

webdunia
webdunia
webdunia
webdunia

ಅಪಾರ್ಟ್ಮೆಂಟ್ ಗಳಲ್ಲಿ ಶೂ ಕಳ್ಳನ ಹಾವಳಿ

ಅಪಾರ್ಟ್ಮೆಂಟ್ ಗಳಲ್ಲಿ ಶೂ ಕಳ್ಳನ ಹಾವಳಿ
bangalore , ಬುಧವಾರ, 11 ಜನವರಿ 2023 (16:02 IST)
ದುಬಾರಿ ಬೆಲೆಯ ಶೂ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ಹೆಣ್ಣೂರು ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.ಅಪಾರ್ಟ್ಮೆಂಟ್ ನ ಪ್ರತಿ ಪ್ಲಾಟ್ ಗೆ ಹೋಗಿ ಅನಾಯಸವಾಗಿ ಶೂ ಕಳ್ಳರು ಕದಿಯುತ್ತಿದ್ರು.ನಂತರ ಗೋಣಿಚೀಲದಲ್ಲಿ ಶೂಗಳನ್ನ  ತುಂಬಿ ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಹೊರಮಾವು ಬಳಿ ಇರುವ ವಜ್ರ ಹಾಗೂ ನಭಾ ವೈಭವ್ ಅಪಾರ್ಟ್ಮೆಂಟ್ ನಲ್ಲಿ ಈ ಒಂದು ಕೃತ್ಯ ನಡೆದಿದೆ.ಶೂಗಳನ್ನ ಕದ್ದು  ಸೆಕ್ಯೂರಿಟಿ ಗಾರ್ಡ್ ನ ಚೇರ್ ಬಳಸಿ ಗೋಡೆ ಹಾರಿ ಎಸ್ಕೇಪ್  ಆಗ್ತಿದ್ದು,ಈ ಸಂಬಂಧ ಆನ್ ಲೈನ್ ನಲ್ಲಿ ನಿವಾಸಿಗಳು ದೂರು ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೇಡಿಸ್ ಟಾಯ್ಲಟೆಗೆ ನುಗ್ಗಿದ ಭೂಪ