Publish Date: Thu, 26 Jan 2023 (16:00 IST)
Updated Date: Thu, 26 Jan 2023 (16:02 IST)
ನೀವು ತೆರೆಯ ಮೇಲೆ ನೋಡುವ ವ್ಯಕ್ತಿಗಳು ನಿಮ್ಮೆದುರು ಪ್ರತ್ಯಕ್ಷವಾದರೆ ಏನ್ನಿಸುತ್ತದೆ? ಕೆಲವರಿಗೆ ಅಚ್ಚರಿ, ಕೆಲವರಿಗೆ ಆತಂಕ ಕೆಲವರಿಗೆ ಖುಷಿ, ಇನ್ನೂ ಕೆಲವರಿಗೆ ಭಯ. ಇನ್ನೊಂದು ಪೋಸ್ಟ್ನಲ್ಲಿ ಮೆಟ್ರೋ ರೈಲಿನಲ್ಲಿ ಭೂಲ್ ಭುಲೈಯ್ಯಾದ ಮಂಜುಲಿಕಾಳಂತೆ ವೇಷ ಧರಿಸಿ ಬಂದ ಮಹಿಳೆಯ ವಿಡಿಯೋ ವೈರಲ್ ಆಗಿದ್ದನ್ನು ನೋಡಿದಿರಿ. ಇದೀಗ ಜನಪ್ರಿಯ ವೆಬ್ ಸೀರೀಸ್ ಮನಿ ಹೈಸ್ಟ್ ಪಾತ್ರದಂತೆ ಒಬ್ಬ ವ್ಯಕ್ತಿ ನೋಯ್ಡಾದ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದಾನೆ, ಒಂದು ರೀತಿಯಲ್ಲಿ ಇದು ಹಾಸ್ಯಾಸ್ಪದವಾಗಿದ್ದು, ಮತ್ತೊಂದೆಡೆ ಇಬ್ಬರು ಪಾತ್ರಧಾರಿಗಳು ಮೆಟ್ರೋದಲ್ಲಿ ಪ್ರಯಾಣಿಸಲು ಹೇಗೆ ಬಿಟ್ಟರು ಎಂಬ ಪ್ರಶ್ನೆ ಮೂಡುತ್ತದೆ.