Select Your Language

Notifications

webdunia
webdunia
webdunia
webdunia

ಚೀನಾಕ್ಕೆ ಮತ್ತೊಂದು ಬಿಗ್ ಶಾಕ್ ನೀಡಿದ ಮೋದಿ

ಚೀನಾ
ಭಾರತ –ಚೀನಾ ಗಡಿಯಲ್ಲಿ ಚೀನಾ ಕ್ಯಾತೆ ತೆಗೆಯುತ್ತಿರುವ ನಡುವೆಯೇ ಚೀನಾಕ್ಕೆ ಕೇಂದ್ರ ಸರಕಾರ ಮತ್ತೊಂದು ಬಿಗ್ ಶಾಕ್ ನೀಡಿದೆ.

ಯಾವುದೇ ಉತ್ಪನ್ನವಿರಲಿ, ಅದು ಯಾವ ದೇಶದಲ್ಲಿ ತಯಾರಾಗಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ಕೇಂದ್ರ ಸರಕಾರ ಹೊಸ ನಿರ್ಧಾರ ಕೈಗೊಂಡಿದೆ.

ಮೇಕ್ ಇನ್ ಇಂಡಿಯಾ ಎಂಬುದನ್ನು ದೊಡ್ಡದಾಗಿ ಪ್ರದರ್ಶನವಾಗುವಂತೆ ತೋರಿಸಬೇಕು ಎಂದೂ ಹೇಳಿದೆ.

ಆ ಮೂಲಕ ಚೀನಾ ವಸ್ತುಗಳನ್ನು ಬೈಕಟ್ ಮಾಡಿ ಎನ್ನುವ ಧ್ವನಿಗೆ ಬೆಂಬಲವಾಗಿ ನಿಂತಂತೆ ಕಾಣುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಆಹ್ವಾನ