Select Your Language

Notifications

webdunia
webdunia
webdunia
webdunia

ಗುಂಡು ಹಾರಿಸಲು ಭಾರತೀಯ ಸೈನಿಕರಿಗೆ ಪರ್ಮಿಷನ್

ಗುಂಡು ಹಾರಿಸಲು ಭಾರತೀಯ ಸೈನಿಕರಿಗೆ ಪರ್ಮಿಷನ್
ನವದೆಹಲಿ , ಸೋಮವಾರ, 22 ಜೂನ್ 2020 (21:18 IST)
ಭಾರತ – ಚೀನಾ ಗಡಿಯಲ್ಲಿ ಚೀನಾ ಪದೇ ಪದೇ ಕ್ಯಾತೆ ತೆಗೆಯುತ್ತಿದೆ. ಈ ನಡುವೆ ಭಾರತೀಯ ಸೇನೆಗೆ ಅಧಿಕಾರಿಗಳು ಮತ್ತಷ್ಟು ಬಲ ತುಂಬಿದ್ದಾರೆ.

ಚೀನಾ ಸೈನಿಕರು ವಿಭಿನ್ನ ಬಗೆಯ ರಾಡ್ ಗಳಿಂದ ಹಲ್ಲೆ ಮಾಡಿದ ಬೆನ್ನಲ್ಲೇ, ಭಾರತೀಯ ಸೈನಿಕರು ತಮ್ಮ ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಬಹುದು ಎಂಬ ಅಧಿಕಾರ ನೀಡಲಾಗಿದೆ.

ಚೀಫ್ ಡಿಫೆನ್ಸ್ ಸ್ಟಾಪ್ ನ ಬಿಪಿನ್ ರಾವತ್ ಹಾಗೂ ಸೇನಾ ಪಡೆಗಳ ಮೂವರೂ ಮುಖ್ಯಸ್ಥರು ಈ ಅನುಮತಿ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಗ್ನಿಶಾಮಕ ಇಲಾಖೆ: ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನ