ಎರಡು ದಿನಗಳ ಬಳಿಕ ಯಮಲೂರು ಪ್ರವಾಹ ಪ್ರದೇಶಕ್ಕೆ ಶಾಸಕ ಅರವಿಂದ ಲಿಂಬಾವಳಿ ಆಗಮಿಸಿದ್ದಾರೆ.ದಿವ್ಯಶ್ರೀ ಟೆಕ್ ಪಾರ್ಕ್ ಒಳಗಿರುವ ಎಫ್ಸಿಲಾನ್ ವಿಲ್ಲಾ ಸೇರಿದಂತೆ ಹಲವು ವಿಲ್ಲಾಗಳಿಗೆ ನೀರು ನುಗ್ಗಿದ್ದು,ದಿವ್ಯಶ್ರೀ ಟೆಕ್ ಪಾರ್ಕ್ ಭೇಟಿ ಕೊಟ್ಟು ಪರಿಶೀಲನೆ ನಡೆಸುವಕಾರ್ಯ ಶಾಸಕ ಲಿಂಬಾವಳಿ ಮಾಡ್ತಿದ್ದಾರೆ.