Publish Date: Mon, 19 Jun 2023 (21:30 IST)
Updated Date: Mon, 19 Jun 2023 (20:31 IST)
ಪ್ರೀಯಾಂಕ ಖರ್ಗೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ನ್ನ ಬಿಜೆಪಿ ಬೆಂಬಲಿಗರ ಅಕೌಂಟ್ ಗಳ ಮೂಲಕ ಮಾಡಲಾಗಿದೆ.ಪ್ರೀಯಾಂಕ್ ಖರ್ಗೆ ಫೋಟೋ ಬಳಸಿ ಪೋಸ್ಟ್ ಮಾಡಿದ್ದು,ಈ ಹಿನ್ನೆಲೆ ಪೋಸ್ಟ್ ಮಾಡಿದವರ ವಿರುದ್ಧ ಕ್ರಮಕ್ಕೆ ಪ್ರೀಯಾಂಕ ಖರ್ಗೆ ಹೈ ಗ್ರೌಂಡ್ಸ್ ಠಾಣೆಗೆ ದೂರು ನೀಡಿದಾರೆ.