Select Your Language

Notifications

webdunia
webdunia
webdunia
webdunia

ಶಿವಶಂಕರ್ ಎಂಬಾತ ನೀಡಿದ ದೂರಿನನ್ವಯ KSDL ಮೇಲೆ ಲೋಕಯುಕ್ತ ಅಧಿಕಾರಿಗಳ ದಾಳಿ

Lokyukta officials attack KSDL on complaint filed by Sivashankar
bangalore , ಸೋಮವಾರ, 19 ಜೂನ್ 2023 (20:24 IST)
KSDL ಟೆಂಡರ್ ನಲ್ಲಿ ಭಾರೀ ಹಗರಣ ಹಾಗೂ ಸೋಪ್ ತಯಾರಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಅಂತ ಶಿವಶಂಕರ್ ಎಂಬಾತ ದೂರು ನೀಡಿದ್ದು,ದೂರು ಹಿನ್ನಲೆ ಇಂದು ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.ಒರ್ವ ಡಿವೈಎಸ್ಪಿ, ಇಬ್ಬರು ಇನ್ಸ್ಪೆಕ್ಟರ್ ಗಳು ಸೇರಿ 10ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆದಿದೆ.ಈ ಹಿಂದೆಯೂ ಮಾಡಾಳ್ ವೀರೂಪಾಕ್ಷಪ್ಪ ಕೇಸ್ ನಲ್ಲಿ KSDL ಮೇಲೆ ದಾಳಿ ಮಾಡಲಾಗಿತ್ತು.ಈಗ ಮತ್ತದೇ KSDL ಕಚೇರಿ ಮೇಲೆ‌ ಲೋಕಾಯುಕ್ತ ದಾಳಿ ನಡರಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ವಿರುದ್ಧ ಇದೇ 22ರಿಂದ ನಮ್ಮ ಹೋರಾಟ ಶುರು ಆಗಲಿದೆ-ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್