Select Your Language

Notifications

webdunia
webdunia
webdunia
webdunia

ಕೋಟಿ ಬೆಲೆಬಳುವ ಸ್ವಿಮ್ಮಿಂಗ್ ಪೂಲ್ ನೆಲಸಮ

crore swimming pool ground level
bangalore , ಸೋಮವಾರ, 19 ಜೂನ್ 2023 (19:45 IST)
ಇಂದು ದೊಡ್ಡ ಬೇಟೆಯನ್ನೇ ಅಡಿದೆ...ಕೆಅರ್ ಪುರಂ ವಲಯದ ದೊಡ್ಡನಕ್ಕುಂದಿ ವಾರ್ಡನಲ್ಲಿ,, ದೊಡ್ಡ ಕುಳಗಳಿಗೆ ಸೇರಿದ ಕೋಟಿ..ಕೋಟಿ ಖರ್ಚು ಮಾಡಿ ನಿರ್ಮಿಸಿದ ಸ್ವಿಮ್ಮಿಂಗ್ ಪೂಲ್ ಸೇರಿದಂತೆ ಸುಮಾರು ೧೦೦ ಅಡಿ ಒತ್ತುವರಿ ಜಾಗವನ್ನು ತೆರವು ಮಾಡಿದ ಬಿಬಿಎಂಪಿ ಅಧಿಕಾರಿಗಳು.ಕಳೆದ ಶನಿವಾರ ದಿಂದ ಆರಂಭಗೊಂಡ ಅಕ್ರಮ ಒತ್ತುವರಿ ಕಟ್ಟಡಗಳ ತೆರವು ಕಾರ್ಯಚಾರಣೆ ಇಂದು ದೊಡ್ಡ ಮಟ್ಟದಲ್ಲಿ ರಾಜಕಾಲುವೇ ಒತ್ತುವರಿ ತೆರವು ಮಾಡಿದ ಬಿಬಿಎಂಪಿ ಅಧಿಕಾರಗಳು ಮುಂದಿನ ದಿನಗಳಲ್ಲಿ ಅಕ್ರಮ ಒತ್ತುವರಿದಾರರಿಗೆ ಇದೆ ರೀತಿಯಲ್ಲಿ ತೆರವು ಮಾಡ್ತಿವಿ ಅಂತ ಎಚ್ಚರಿಕೆಯ ಸಂದೇಶ ರವಾನಿಸಿದರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜುಲೈ ೧ ರಿಂದಲೇ ಅನ್ನಭಾಗ್ಯ ಯೋಜನೆ ಅನುಷ್ಠಾನ ಕಷ್ಟ ಕಷ್ಟ..!