Select Your Language

Notifications

webdunia
webdunia
webdunia
Tuesday, 1 April 2025
webdunia

ಹೊಸಕೋಟೆ ಜಡಿಗೆನಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಸಚಿವ ಎಂಟಿಬಿ ನಾಗರಾಜ್

ಹೊಸಕೋಟೆ ಜಡಿಗೆನಹಳ್ಳಿ ಹೋಬಳಿಯ  ವಿವಿಧ ಗ್ರಾಮಗಳಲ್ಲಿ ಸಚಿವ ಎಂಟಿಬಿ ನಾಗರಾಜ್
ಹೊಸಕೋಟೆ , ಭಾನುವಾರ, 7 ಮೇ 2023 (20:10 IST)
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮುಸ್ಲಿಂ ಸಮುದಾಯದ ಹೆಚ್ಚು ಪ್ರಾಬಲ್ಯ ಹೊಂದಿರುವ ಕೆಟ್ಟಿಗಾನಹಳ್ಳಿ ಹಾಗೂ ಹೋಬಳಿಯ ವಿವಿಧ ಗ್ರಾಮಗಳಲ್ಲಿ  ಎಂಟಿಬಿ ನಾಗರಾಜ್ ಮತಯಾಚನೆ ಮಾಡಿದರು. ಇದೇ ಸಂದರ್ಭದಲ್ಲಿ  ಬಿಜೆಪಿ ಪಕ್ಷ ಈ ಹಿಂದೆ ನೀಡಿರುವ ಜನಪರ ಆಡಳಿತ ಹಾಗೂ ಬಡವರು ಹಾಗೂ ದೀನದಲಿತರ ಉದ್ದಾರಕ್ಕಾಗಿ ಮತ್ತೆ ಬಿಜೆಪಿ ನೂರಕ್ಕೆ ನೂರು ಪಾಲುಅಧಿಕಾರಕ್ಕೆ ಬರುತ್ತದೆಂದು ವಿಶ್ವಾಸ ವ್ಯಕ್ತಪಡಿಸಿದರು .ಇದೇ ಸಂದರ್ಭದಲ್ಲಿ ತೆರೆದ ವಾಹನದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮತಯಾಚನೆ ನಡೆಸಿದರು

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಪಕ್ಷವು ಬಸವಣ್ಣರಂತಹ ವಿಚಾರಶೀಲರನ್ನ ಹೊಂದಿದೆ: ಹೆಚ್.ಕೆ ಸುರೇಶ್