Select Your Language

Notifications

webdunia
webdunia
webdunia
webdunia

ನಾಳೆ ಗೋವಿಂದರಾಜನಗರದಲ್ಲಿ ಪ್ರಿಯಾಂಕ ಗಾಂಧಿ ರೋಡ್ ಶೋ

Priyanka Gandhi road show in Govindarajanagar tomorrow
bangalore , ಭಾನುವಾರ, 7 ಮೇ 2023 (18:40 IST)
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಿಯಕೃಷ್ಣ ಅವರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ್ರು.ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಭರ್ಜರಿ ಮತಯಾಚನೆ ನಡೆಸಿದ್ರು.ಇದೇ ವೇಳೆ ಮಾತನಾಡಿದ ಅವರು, ಪ್ರಸ್ತುತ ಚಂದ್ರಲೇಔಟ್ ನಲ್ಲಿ ಪ್ರಚಾರ ಮಾಡ್ತಿದ್ದಿವಿ.ಬಹಳ ಶ್ರಮಪಟ್ಟವರು ಕೆಲಸ ಮಾಡುವ ಇರುವಂತಹ ಜನ ಇಲ್ಲಿದ್ದಾರೆ..ನಾಳೆ ಪ್ರಿಯಾಂಕ ಗಾಂಧಿ ಕ್ಷೇತ್ರಕ್ಕೆ ಬರ್ತಾರೆ..ಮಾಗಡಿ ರೋಡ್ ನ ಜಿಟಿ ಮಾಲ್ ನಿಂದ ಪ್ರಿಯಾಂಕಗಾಂಧಿ  ರೋಡ್ ಶೋ ಶುರುವಾಗುತ್ತೆ..ನಮ್ಮ‌ ಕ್ಷೇತ್ರದಲ್ಲಿ ರೋಡ್ ಶೊ ಕೊನೆಯಾಗುತ್ತೆಒಳ್ಳೆ ರೀತಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆಕಾರ್ಯಕರ್ತರು ಭ್ರಷ್ಟಾಚಾರದ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿ ರೋಸಿಹೋಗಿದ್ರು..ಒಳ್ಳೆ ಅವಕಾಶ ಬಂದಿದೆ ಈಗ , ಒಳ್ಳೆಯ ರೀತಿಯಲ್ಲಿ ಹುಮ್ಮಸ್ಸಿನಿಂದ ನಮ್ಮ‌ ಕಾರ್ಯಕರ್ತರು ಇದ್ದಾರೆ ಎಂದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಧೀರಜ್ ಮುನಿರಾಜು ಪರ ‘ಹೆಬ್ಬುಲಿ’ ಪ್ರಚಾರ