Select Your Language

Notifications

webdunia
webdunia
webdunia
webdunia

ಧೀರಜ್ ಮುನಿರಾಜು ಪರ ‘ಹೆಬ್ಬುಲಿ’ ಪ್ರಚಾರ

Hebbuli' campaign for Dheeraj Muniraju
bangalore , ಭಾನುವಾರ, 7 ಮೇ 2023 (18:20 IST)
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಪರ ನಟ ಕಿಚ್ಚ ಸುದೀಪ್ ಪ್ರಚಾರ ನಡೆಸಿದ್ದಾರೆ.. ದೊಡ್ಡಬಳ್ಳಾಪುರ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿದ್ದಾರೆ.. ಧೀರಜ್ ಮುನಿರಾಜು ಪರ ಮತ ಹಾಕುವಂತೆ ಕಿಚ್ಚ ಮತಯಾಚನೆ ಮಾಡಿದ್ದಾರೆ.. ರೋಡ್ ಶೋನಲ್ಲಿ ಧೀರಜ್ ಮುನಿರಾಜು, ಸಚಿವ ಡಾ. ಕೆ. ಸುಧಾಕರ್ ಭಾಗಿಯಾಗಿದ್ರು.. ಕಿಚ್ಚನನ್ನು ನೋಡಲು ಸಾವಿರಾರು ಕಾರ್ಯಕರ್ತರು ಆಗಮಿಸಿದ್ರು. ಕ್ಷೇತ್ರದಾದ್ಯಂತ ಧೀರಜ್​​ ಮುನಿರಾಜ್​​​ ಪರ ಅಲೆ ಎದ್ದಿದ್ದು, ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆ.ಎನ್.ರಾಜಣ್ಣಗೆ ಭಾರೀ ಜನಬೆಂಬಲ