Select Your Language

Notifications

webdunia
webdunia
webdunia
webdunia

ಮಸೀದಿ ಮಂದಿರಕ್ಕೆ ನೋಟಿಸ್

ಮಸೀದಿ ಮಂದಿರಕ್ಕೆ ನೋಟಿಸ್
ಬೆಂಗಳೂರು , ಮಂಗಳವಾರ, 5 ಏಪ್ರಿಲ್ 2022 (15:48 IST)
ವರ್ಷಗಳ ಹಿಂದೆಯೇ ಲೌಡ್ ಸ್ಪೀಕರ್ ಬಳಕೆ ಬಗ್ಗೆ ಸ್ಪಷ್ಟ ಕಾನೂನು ರಚನೆಯಾಗಿದೆ. ಅಲ್ಲದೇ ಹೈಕೋರ್ಟ್ (High Court) ಮತ್ತು ಸುಪ್ರೀಂಕೋರ್ಟ್‌ಗಳೂ ಲೌಡ್ ಸ್ಪೀಕರ್ (Loud Speaker) ಕುರಿತಾಗಿ ತಮ್ಮ ಆದೇಶಗಳನ್ನು ನೀಡಿವೆ. ಹೈಕೋರ್ಟ್ ನಿರ್ದೇಶನದಂತೆ ಪೊಲೀಸರಿಂದ ಕೆಲಸ ನಡೆಯುತ್ತಿದೆ. ಮಸೀದಿ, ಮಂದಿರ ಸೇರಿ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಲೇಬೇಕು. ಹೈಕೋರ್ಟ್ ಆದೇಶ ಉಲ್ಲಂಘಿಸಿದರೆ ಶಿಕ್ಷೆ ಆಗುತ್ತೆ ಎಂದು ಹೇಳಿದ್ಧಾರೆ.​

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆಯಿಂದ ಬಿಎಂಟಿಸಿ ಮೊಬೈಲ್ ಪಾಸ್