Select Your Language

Notifications

webdunia
webdunia
webdunia
webdunia

ಮಂಚಕ್ಕೆ ಕರೆದಾಗ ಬರಲಿಲ್ಲವೆಂದು ಅತ್ತಿಗೆ, ಮಗುವನ್ನು ಸುಟ್ಟ ಮೈದುನ

ಮಂಚಕ್ಕೆ ಕರೆದಾಗ ಬರಲಿಲ್ಲವೆಂದು ಅತ್ತಿಗೆ, ಮಗುವನ್ನು ಸುಟ್ಟ ಮೈದುನ
ಚೆನ್ನೈ , ಮಂಗಳವಾರ, 5 ಏಪ್ರಿಲ್ 2022 (09:19 IST)
ಚೆನ್ನೈ: ಅತ್ತಿಗೆ ಮೇಲೆ ಕಾಮದ ಕಣ್ಣು ಹಾಕಿದ್ದ ಮೈದುನ ಆಕೆಯನ್ನು ಮತ್ತು ಒಂದೂವರೆ ವರ್ಷದ ಮಗುವನ್ನು ಸುಟ್ಟು ಹಾಕಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಮಹಿಳೆಯ ಪತಿ ಕೂಲಿ ಕೆಲಸ ಮಾಡುತ್ತಿದ್ದಾನೆ. ಗಂಡ ಮತ್ತು ಮೈದುನ ಸೇರಿದಂತೆ ತುಂಬಿದ ಕುಟುಂಬದಲ್ಲಿ ಮಹಿಳೆ ಜೀವನ ಮಾಡುತ್ತಿದ್ದಳು. ಇತ್ತೀಚೆಗೆ ಮೈದುನ ಅತ್ತಿಗೆ ಮೇಲೆ ಕಣ್ಣು ಹಾಕಿದ್ದ.

ಅದೇ ರೀತಿ ಈ ಬಾರಿಯೂ ಮೈದುನ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಬಂದಾಗ ಮಹಿಳೆ ಜೋರಾಗಿ ಕಿರುಚಾಡಿದ್ದಳು. ಇದರಿಂದ ಸಿಟ್ಟಿಗೆದ್ದ ಆರೋಪಿ ಆಕೆಗೆ ಇರಿದಿದ್ದಲ್ಲದೆ, ಒಂದೂವರೆ ವರ್ಷದ ಪುಟ್ಟ ಮಗುವಿನ ಜೊತೆ ಜೀವಂತವಾಗಿ ಬೆಂಕಿ ಹಚ್ಚಿದ್ದಾನೆ. ಸ್ಥಳೀಯರು ಆರೋಪಿಯನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಂಜಾನ್ ಗೆ ಡ್ರೈ ಫ್ರೂಟ್ಸ್ ಗೆ ಬಾರಿ ಡಿಮ್ಯಾಂಡ್