Select Your Language

Notifications

webdunia
webdunia
webdunia
webdunia

ವಿಮಾನದಲ್ಲಿ ಬಂದು ಕಳ್ಳತನ ಮಾಡ್ತಿದ್ದ ಹೈಟೆಕ್ ಕಳ್ಳ

ವಿಮಾನದಲ್ಲಿ ಬಂದು ಕಳ್ಳತನ ಮಾಡ್ತಿದ್ದ ಹೈಟೆಕ್ ಕಳ್ಳ
ಬೆಂಗಳೂರು , ಸೋಮವಾರ, 4 ಏಪ್ರಿಲ್ 2022 (09:40 IST)
ಬೆಂಗಳೂರು: ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಕಾರಣಕ್ಕೆ ಖತರ್ನಾಕ್ ಕಳ್ಳನೊಬ್ಬ ವಿಮಾನದಲ್ಲಿ ರಾಜಸ್ಥಾನ್ ನಿಂದ ಬೆಂಗಳೂರಿಗೆ ಬಂದು ವ್ಯಕ್ತಿಯೊಬ್ಬ ಕಳ್ಳತನ ಮಾಡುತ್ತಿದ್ದ.

ಉಮೇಶ್ ಎಂಬ ಆರೋಪಿ ಕಳ್ಳತನ ಮಾಡಿ ಬಂದ ದುಡ್ಡಿನಲ್ಲಿ ಪತ್ನಿ ಜೊತೆ ಮೋಜು ಮಾಡುತ್ತಿದ್ದ. ಇದೀಗ ಈ ಖತರ್ನಾಕ್ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬೆಂಗಳೂರಿಗೆ ಬಂದು ಬೈಕ್ ಕದ್ದು, ಕದ್ದ ಬೈಕ್ ನಲ್ಲಿ ನಗರದಲ್ಲಿ ಸುತ್ತಾಡಿ ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ. ಇದೀಗ ಬೆಂಗಳೂರು ಪೊಲೀಸರು ರಾಜಸ್ಥಾನ್ ಗೆ ಹೋಗಿ ಆರೋಪಿಯನ್ನು ಸೆರೆಹಿಡಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ