Publish Date: Tue, 05 Apr 2022 (15:36 IST)
Updated Date: Tue, 05 Apr 2022 (17:38 IST)
ಮೊಬೈಲ್ ಆಯಪ್‌ನನ್ನು ಬಸ್‌ನ ನಿರ್ವಾಹಕರ ಬಳಿಯ ಎಲೆಕ್ಟ್ರಾನಿಕ್ ಟಿಕೆಟ್ ಮಿಷನ್(ETM)ನಲ್ಲಿ ಸ್ಕ್ಯಾನ್ ಮಾಡಿ ಪ್ರಯಾಣಿಬಹುದಾಗಿದೆ. ಇದರಿಂದ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಪಾಸ್ ಖರೀದಿಸುವ ಅಗತ್ಯವಿಲ್ಲವಾಗಲಿದೆ. ಇಷ್ಟು ದಿನ ಪೇಪರ್ ರೂಪದಲ್ಲಿ ಬಿಎಂಟಿಸಿ ಬಸ್ ನೀಡಲಾಗ್ತಿತ್ತು. ಇದೀಗ ಪಾಸ್ ನನ್ನು ಮೊಬೈಲ್ನಲ್ಲೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡ್ಬಹುದು.